ಶ್ರೀ ಲಕ್ಷ್ಮೀ ಇಂಜಿನಿಯರಿಂಗ್ ವರ್ಕ್ಸ್ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರವನ್ನು ಉದ್ಘಾಟಿಸಿದ ಯುವ ನಾಯಕ ರಾಹುಲ್ ಜಾರಕಿಹೊಳಿ
ಗೋಕಾಕ : ನಗರದಲ್ಲಿ ನೂತನವಾಗಿ ಆರಂಭಗೊಂಡ ಲಕ್ಷ್ಮೀ ಇಂಜಿನಿಯರಿಂಗ್ ವರ್ಕ್ಸ್ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರವನ್ನು ಯುವ ನಾಯಕ ರಾಹುಲ್ ಜಾರಕಿಹೊಳಿ ಅವರು ಉದ್ಘಾಟನೆ ಮಾಡಿದರು.

ಈ ಸಚಿವರಾದ ಆಪ್ತ ಸಹಾಯಕರಾದ ಪಾಂಡು ಮನ್ನಿಕೇರಿ, ಶಾಸಕರ ಆಪ್ತ ಸಹಾಯಕರಾದ ನಿಂಗಪ್ಪಾ ಕುರಭೇಟ, ಮುಖಂಡರಾದ ವಿವೇಕ ಜತ್ತಿ, ಮುರಳಿ ಬಡಿಗೇರ, ಹೆಸ್ಕಾಂ ಅಧಿಕಾರಿಗಳಾದ ಎನ್ ವಿ ಮೂಡಲಗಿ,

ಎಸ್ ಪಿ ವರಾಳೆ, ಎಂ ಎಸ್ ನಾಗಣ್ಣವರ, ಎಂ ಎಸ್ ಬಾಗಡಿ, ಟಿ ವಿ ಮುರ್ತೇಪ್ಪನವರ ಎಲ್ಲಾ ಶಾಖಾ ಅಧಿಕಾರಿಗಳು ಹಾಗೂ ಮುಖಂಡರಾದ ಚಿದಂಬರ ಪತ್ತಾರ, ರಾಜು ಬೈರುಗೋಳ , ಪ್ರವೀಣ ಗುಡ್ಡಾಕಾಯಿ ಇತರರು ಉಪಸ್ಥಿತರಿದ್ದರು.
Laxmi News 24×7