Breaking News

ಹುಕ್ಕೇರಿ ತಾಲೂಕಿನ ನೂತನ ತಹಸಿಲ್ದಾರರಾಗಿ ಮಂಜುಳಾ ನಾಯಿಕ ಅಧಿಕಾರ ಸ್ವೀಕರಿಸಿದರು.

Spread the love

ಹುಕ್ಕೇರಿ ತಾಲೂಕಿನ ನೂತನ ತಹಸಿಲ್ದಾರರಾಗಿ ಮಂಜುಳಾ ನಾಯಿಕ ಅಧಿಕಾರ ಸ್ವೀಕರಿಸಿದರು.
ನೂತನ ದಂಡಾಧಿಕಾರಿಗಳಿಗೆ ಗ್ರೇಡ್‌ 2 ತಹಸಿಲ್ದಾರ ಕಲ್ಲೋಳಿ ಮತ್ತು ಕಂದಾಯ ಸಿಬ್ಬಂದಿಗಳು ಹೂಗುಚ್ಚ ನೀಡಿ ಸ್ವಾಗತಿಸಿದರು.

ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಮಂಜುಳಾ ನಾಯಿಕ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ಈಗ ರಾಜ್ಯ ಸರ್ಕಾರದ ನಿದೇರ್ಶನ ಮೇರೆಗೆ ಹುಕ್ಕೇರಿ ತಾಲೂಕಿನಲ್ಲಿ ಸೇವೆಗೆ ಇಂದು ಹಾಜರಾಗಿದ್ದೆನೆ , ಕಂದಾಯ ಸಿಬ್ಬಂದಿ ಮತ್ತು ವಿವಿಧ ಇಲಾಖೆಗಳ ಸಹಕಾದಿಂದ ಸರ್ಕಾರದ ಯೋಜನೆಗಳು ಕಟ್ಟ ಕಡೆಯ ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದರು

ಈ ಸಂದರ್ಭದಲ್ಲಿ ಉಪ ತಹಸಿಲ್ದಾರ ಎನ್ ಆರ್ ಪಾಟೀಲ, ಕಂದಾಯ ನಿರಿಕ್ಷಕ ಸಾರಾಪೂರೆ, ಗ್ರಾಮ ಲೆಕ್ಕಾಧಿಕಾರಿ ರಾಟೋಡ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ