Breaking News

ಕಿಡ್ನಾಪ್ ಆಗಿದ ಜೈನ್ ಮಹಾ ರಾಜರ್ ಕೊಲೆ!?

Spread the love

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಹಿರೇಕೋಡಿಯ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ನಡೆದಿದೆ. ಹಂತಕರು ಬರ್ಬರವಾಗಿ ಕೊಂದು ಬಾವಿಗೆ ಎಸೆದಿದ್ದಾರೆಂಬ ಮಾಹಿತಿ ಲಭ್ಯವಾಗಿದ್ದು, ಶವ ಇನ್ನೂ ಪತ್ತೆಯಾಗಿಲ್ಲ, ಚಿಕ್ಕೋಡಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜೈನ ಮುನಿಗಳು ಎಂತಹ ಪರಿ ತ್ಯಾಗಿಗಳು ಎಂದರೆ ಬಟ್ಟೆಯನ್ನೂ ಸಹ ಅವರು ಬಿಟ್ಟು ನಿಂತಿರುತ್ತಾರೆ.
ಎಂತಹ ಅಹಿಂಸಾ ಮಾರ್ಗವನ್ನು ಪಾಲಿಸುತ್ತಾರೆಂದರೆ ಚಿಕ್ಕ ಚಿಕ್ಕ ಜೀವಾಣುಗಳೂ ತಮ್ಮಿಂದ ಹಿಂಸೆ ಜೈ ಜಿನೇಂದ್ರ ಸಧ್ಧರ್ಮ ಬಂದುಗಳೇ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಿಂದ ನಾಪತ್ತೆಯಾಗಿದ್ದ ಹಿರೇಕೋಡಿಯ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಬರ್ಬರ ಹತ್ಯೆ ನಡೆದಿದೆ. ಹಂತಕರು ಬರ್ಬರವಾಗಿ ಕೊಂದು ಬಾವಿಗೆ ಎಸೆದಿದ್ದಾರೆಂಬ ಮಾಹಿತಿ ಲಭ್ಯವಾಗಿದ್ದು, ಶವ ಇನ್ನೂ ಪತ್ತೆಯಾಗಿಲ್ಲ, ಚಿಕ್ಕೋಡಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಜೈನ ಮುನಿಗಳು ಎಂತಹ ಪರಿ ತ್ಯಾಗಿಗಳು ಎಂದರೆ ಬಟ್ಟೆಯನ್ನೂ ಸಹ ಅವರು ಬಿಟ್ಟು ನಿಂತಿರುತ್ತಾರೆ.
ಎಂತಹ ಅಹಿಂಸಾ ಮಾರ್ಗವನ್ನು ಪಾಲಿಸುತ್ತಾರೆಂದರೆ ಚಿಕ್ಕ ಚಿಕ್ಕ ಜೀವಾಣುಗಳೂ ತಮ್ಮಿಂದ ಹಿಂಸೆ ಅನುಭವಿಸಬಾರದು ಎಂದು ಎಚ್ಚರದಿಂದ ಇರುತ್ತಾರೆ .
ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ ಮುಂತಾದವುಗಳನ್ನು ತಿನ್ನಲು ಇಡೀ ಗಿಡವನ್ನೇ ಕೀಳಬೇಕಾಗುತ್ತದೆ ಎಂದು ಅಂತಹುಗಳನ್ನೂ ತಮ್ಮ ಆಹಾರದಲ್ಲಿ ತ್ಯಜಿಸಿರುತ್ತಾರೆ

ಅಂಥವರನ್ನೂ ಕೈ ಕಾಲು ಕಡಿದು ಬರ್ಭರವಾಗಿ ಕೊಲೆ ಮಾಡಲಾಗಿದೆ ಎಂದರೆ ನಾವು ಯಾವ ಕಾಲದಲ್ಲಿದ್ದೇವೆ ಎಂದು ಭಯವಾಗುತ್ತದೆ.

ಇದನ್ನೇ ಘೋರ ಕಲಿಗಾಲ ಎಂದರು ಹಿರಿಯರು. ಎಂದು ಎಚ್ಚರದಿಂದ ಇರುತ್ತಾರೆ .
ಈರುಳ್ಳಿ, ಬೆಳ್ಳುಳ್ಳಿ, ಮೂಲಂಗಿ ಮುಂತಾದವುಗಳನ್ನು ತಿನ್ನಲು ಇಡೀ ಗಿಡವನ್ನೇ ಕೀಳಬೇಕಾಗುತ್ತದೆ ಎಂದು ಅಂತಹುಗಳನ್ನೂ ತಮ್ಮ ಆಹಾರದಲ್ಲಿ ತ್ಯಜಿಸಿರುತ್ತಾರೆ

ಅಂಥವರನ್ನೂ ಕೈ ಕಾಲು ಕಡಿದು ಬರ್ಭರವಾಗಿ ಕೊಲೆ ಮಾಡಲಾಗಿದೆ ಎಂದರೆ ನಾವು ಯಾವ ಕಾಲದಲ್ಲಿದ್ದೇವೆ ಎಂದು ಭಯವಾಗುತ್ತದೆ.

ಇದನ್ನೇ ಘೋರ ಕಲಿಗಾಲ ಎಂದರು ಹಿರಿಯರು.

Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ