Home / ಜಿಲ್ಲೆ / ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷರು ಬಿ ಎಂ ಕಿರಣ್ ರವರು ಕಿಕ್ಕೇರಿ ಹೋಬಳಿ ಹಲವಾರು ಗ್ರಾಮಗಳಿಗೆ ಬೇಟಿ ನೀಡಿ ಸಂಕಷ್ಟದಲಿದ್ದ ಕುಟುಂಬಗಳ ಯೋಗ ಕ್ಷೇಮ ವಿಚಾರಿಸಿ ಅಕ್ಕಿ ಸೇರಿದಂತೆ ಮನೆಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು.

ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷರು ಬಿ ಎಂ ಕಿರಣ್ ರವರು ಕಿಕ್ಕೇರಿ ಹೋಬಳಿ ಹಲವಾರು ಗ್ರಾಮಗಳಿಗೆ ಬೇಟಿ ನೀಡಿ ಸಂಕಷ್ಟದಲಿದ್ದ ಕುಟುಂಬಗಳ ಯೋಗ ಕ್ಷೇಮ ವಿಚಾರಿಸಿ ಅಕ್ಕಿ ಸೇರಿದಂತೆ ಮನೆಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು.

Spread the love

ಮಂಡ್ಯ ಕಿಕ್ಕೇರಿ ಹೋಬಳಿಯ ಆನೆಗೂಳ ಗ್ರಾಮದ ಶ್ರೀ ಸುಬ್ರಹ್ಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷರು ಬಿ ಎಂ ಕಿರಣ್ ರವರು ಕಿಕ್ಕೇರಿ ಹೋಬಳಿ ಹಲವಾರು ಗ್ರಾಮಗಳಿಗೆ ಬೇಟಿ ನೀಡಿ ಸಂಕಷ್ಟದಲಿದ್ದ ಕುಟುಂಬಗಳ ಯೋಗ ಕ್ಷೇಮ ವಿಚಾರಿಸಿ ಅಕ್ಕಿ ಸೇರಿದಂತೆ ಮನೆಯ ದಿನಸಿ ಸಾಮಾಗ್ರಿಗಳನ್ನು ವಿತರಿಸಿದರು.

ಪ್ರತಿಯೊಂದು ಹಳ್ಳಿಗಳಲ್ಲಿ ಇರುವ ಬಡವರ ಕಷ್ಟ ಮತ್ತೆ ಮತ್ತೆ ಬೆಳಕಾದ ಬಿ.ಎಂ ಕಿರಣ್

ಹೌದು ಇಡೀ ದೇಶವೇ ಮಹಾಮಾರಿ ಕೊರೋನಾ ವೈರೆಸ್ ಇಂದ ಲಾಕ್ ಡೌನ್ ಆಗಿ ಮನೆಯಲ್ಲಿ ಕುಳಿತ ಜನರ ಕಷ್ಟ ಕೇಳಲು ಮುಂದಕ್ಕೆ ಬಾರದ ಸ್ಥಳೀಯ ಜನನಾಯಕರು.

ರೈತರು ಬೆಳೆದ ಬೆಳೆಗೆ ತಕ್ಕ ಬೆಲೆ ಸಿಗದಾಕಾರಣ ಅದೆಷ್ಟೋ ಜನ ಇವತ್ತು ಮನೆಯಲ್ಲಿ ಕೂತು ಕಣ್ಣೀರಿಡುವ ಪರಿಸ್ಥಿತಿ ನಮ್ಮ ದೇಶದ ರೈತರನ್ನು ಆವರಿಸಿ ಬಿಟ್ಟಿದೆ

ಇಂತಹ ಸಂದರ್ಭದಲ್ಲಿ ಕಿಕ್ಕೇರಿ ಹೋಬಳಿಯ ಅದೆಷ್ಟೋ ರೈತಾಪಿ ಕುಟುಂಬಕ್ಕೆ ಕರ್ಣನಂತೆ ಬಂದು ಸಹಾಯ ದಾನಿಗಳಾಗಿದ್ದು ಅಲ್ಲದೆ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಕೊರೋನಾ ವೈರಸ್ ಬಗ್ಗೆ ಅರಿವು ಮೂಡಿಸದಲ್ಲದೆ ಗೋಡೆ ಬರಹ ರಚಿಸಿಸಿದ್ದಾರೆ.. ಇಂತಹ ಮಾಹಾನ್ ನಾಯಕರು ರಾಜಕೀಯ ಪ್ರವೇಶ ಮಾಡಬೇಕು ಎಂಬುವ ಒತ್ತಡವು ಕೇಳಿಬರುತ್ತಿದೆ ಒಟ್ಟಾರೆ ಸುಬ್ರಮಣ್ಯ ಸೇವಾ ಟ್ರಸ್ಟ್ ಅಧ್ಯಕ್ಷ ಬಿಎಂ ಕಿರಣ್ ಉತ್ತಮ‌ ಸಮಾಜ ಸೇವೇ ಮಾಡಿತ್ತಿದ್ದಾರೆ..

ಕಿಕ್ಕೇರಿ ಹೋಬಳಿಯ ಆನೆಗೂಳ ಬೋಳಮಾರನಹಳ್ಳಿ. ಕೊಪ್ಪಲು ಕಿಕ್ಕೇರಿ ಕೋಟಹಳ್ಳಿ ಐಕನಹಳ್ಳಿ ಮಂಡಿಕನಹಳ್ಳಿ ಅಕ್ಕಿಹೆಬಾಳು ಹೋಬಳಿ ಸಾಕ್ಷಿಬಿಡು ಸೇರಿದಂತೆ ಅದೆಷ್ಟೋ ಹಳ್ಳಿಗಳಿಗೆ ಮನೆಗೆ ಬೇಕಾದ ಗೃಹಪಯೋಗ ದಿನಸಿ ಬೆಳೆಗಳು ಸೋಪು ಎಣ್ಣೆ ತರಕಾರಿ ಸೇರಿದಂತೆ ಮನೆ ಮನೆ ಬಾಗಿಲಿಗೆ ಸ್ವತಃ ಕಿರಣ್ ಅವರು ಅವರು ಬೆಂಬಲಿಗರು ಹೋಗಿ ವಿತರಣೆ ಮಾಡುತ್ತಿದ್ದಾರೆ

ಅತಿಯಾದ ಶ್ರೀಮಂತಿಕೆ ಇದ್ದರು ತಲೆಗೆ ಅತ್ತದ ಹಣದ ವ್ಯಾಮೋಹ. ಈ ವ್ಯಕ್ತಿ ಸಾದಾರಣ ನೋಡಿದರೆ ಒಂದು ಕ್ಷಣ ಮೈ ರೋಮಾಂಚನ ವಾಗೋದು ಅಕ್ಷರಸಃ ಸತ್ಯ


Spread the love

About Laxminews 24x7

Check Also

*ಶ್ರೀ ಜಡಿಸಿದ್ದೇಶ್ವರ ದೇವಸ್ಥಾನದಲ್ಲಿ ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ*

Spread the loveಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ