ನೀಲಮಾಣಿಕ ಬಂಡಿಗಣಿ ಮಠದ ರತ್ನ ಶ್ರೀ ಚಕ್ರವರ್ತಿ ದಾನೇಶ್ವರ ಸ್ವಾಮೀಜಿಗಳಿಂದ ಅನ್ನ ದಾಸೋಹ ಮಾಡಲಾಯಿತು

Spread the love

ಗೋಕಾಕ: ಏ12 -ದೇಶದಲ್ಲಿ ದಿನದಿನಕ್ಕೆ ಅಟ್ಟಹಾಸ ಮೇರೆಯುವ ಮಹಾಮಾರಿ ಕೋರೊನಾ ವೈರಸ್ ಹರಡುವಿಕೆಯಿಂದ ದೇಶವ್ಯಾಪ್ತಿ ಲಾಕ್ ಡೌನ್ ಆಗಿದ್ದು ಗೋಕಾಕ ನಗರ ಪ್ರದೇಶದಲ್ಲಿ ಸಿಂದೋಳ್ಳಿಮಠ ದವಾಖಾನೆಯ ಹಿಂದುಗಡೆ ಅಲೆಮಾರಿ ಜನಾಂಗದವರು ಕೂಲಿ ಕಾರ್ಮಿಕರು ಇದ್ದಾರೆ ಅವರಿಗೆಲ್ಲ ಊಟದ ಸಮಸ್ಯೆ ಇತ್ತು ಊಟವಿಲ್ಲದೆ ಇದ್ದ ಸುಮಾರು 60 ರಿಂದ್ 70 ಕುಟುಂಬಗಳು.

ಸರಿ ಸುಮಾರು 300 ಮೇಲ್ಪಟ್ಟು ಜನರು ವಾಸವಿದ್ದರು ಅವರಿಗೆ ಬಹಳ ಊಟದ ಕೊರತೆ ಇತ್ತು ಹಂತಹ ಸಂದರ್ಭದಲ್ಲಿ ಅವರಿಗೆ ಶ್ರೀ ಬಸವಗೋಪಾಲ ನೀಲಮಾಣಿಕ ಬಂಡಿಗಣಿ ಮಠದ ದಾಸೋಹ ರತ್ನ ಶ್ರೀ ಚಕ್ರವರ್ತಿ ದಾನೇಶ್ವರ ಅಪ್ಪಾಜಿ ಅವರಿಂದ ಹುಗ್ಗಿ, ಕಾಯಿಪಲ್ಲೆ ಮತ್ತು ಅನ್ನ,ಸಾರು ಅನ್ನದಾಸೋಹ ಮಾಡಲಾಯಿತು.


Spread the love

About Laxminews 24x7

Check Also

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!

Spread the loveಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ