ಅಜ್ಜನ ರೋಟಿ ಬುತ್ತಿ ಜಾತ್ರೆ”
ಪರಂಪರೆಯಂತೆ ಸಾಗಿ ಬಂದಿರುವ ರೊಟ್ಟಿ ಬುತ್ತಿ ಸಮರ್ಪಿಸುವ ವಿಶೇಷ ಸಂದರ್ಭ.
ಇಂದು ಸಾಯಂಕಾಲ 04 ಗಂಟೆಗೆ ಸುಕ್ಷೇತ್ರ ಮುಗಳಖೋಡದ ವಿಠಲ್ ಮಂದಿರದಿಂದ ಶ್ರೀಮಠದವರೆಗೆ ರೊಟ್ಟಿ ಬುತ್ತಿಗಳ ಭವ್ಯ ಮೆರವಣಿಗೆ.
ಸಮಸ್ತ ರೊಟ್ಟಿ ಬುತ್ತಿ ಹೊತ್ತುಕೊಂಡು ಬರುವ ಎಲ್ಲ ತಾಯಂದಿಗೆ ಆದರದ ಸ್ವಾಗತ
Laxmi News 24×7