Breaking News

ಗೊಂದಲಗಳಿಗೆ ತೆರೆ ಎಳೆದ ಬಸವಜಯ ಮೃತ್ಯುಂಜಯ ಸ್ವಾಮೀಜಿ.

Spread the love

ರಾಯಬಾಗ : ಜಾತಿ ಗಣತಿ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರದ ಹಿನ್ನೆಲೆಯಲ್ಲಿ
ಸಮೀಕ್ಷೆಯಲ್ಲಿ ಏನನ್ನು ಬರಿಸಬೇಕು ಅಂತ ಲಿಂಗಾಯತ ಸಮಾಜದಲ್ಲಿ ಬಾರಿ ಗೊಂದಲ
ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಬಸವಜಯ ಮೃತ್ಯುಂಜಯ ಸ್ವಾಮೀಜಿ.
ರಾಯಬಾಗ ತಾಲೂಕೀನ‌ ಪರಮಾನಂದವಾಡಿ ಗ್ರಾಮದಲ್ಲಿ ಕೂಡಲ ಸಂಗಮದ ಶ್ರೀಗಳಿಂದ ಸ್ಪಷ್ಟನೆ.
ಸಮೀಕ್ಷೆಯಲ್ಲಿ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸಿ. ಲಿಂಗಾಯತ ಪಂಚಮಸಾಲಿ ಸಮಾಜದ ಬಾಂಧವರಿಗೆ ಶ್ರೀಗಳು ಕರೆ.
ಎ-0868 ಎಂದು ಸಂಖ್ಯೆ ನಮೂದಿಸುವಂತೆ ಸ್ವಾಮೀಜಿ ಮನವಿ.
*ಸಮಾಜದ ಜನರಿಗೆ ಜಾಗೃತಿ ಮೂಡಿಸಲು ನಾಳೆ ಹುಬ್ಬಳ್ಳಿಯಲ್ಲಿ ಸಭೆ ಹಮ್ಮಿಕೊಳ್ಳಲಾಗಿದೆ*
ಸಮಾಜದ ಹಾಲಿ,ಮಾಜಿ, ಶಾಸಕರು ಸಂಸದರು . ಸಚಿವರು ಸಭೆಯಲ್ಲಿ ಬರುವಂತೆ ಮನವಿ.
ಸಮೀಕ್ಷೆ ಮಾಡುವವರು ಪೆನ್ಸಿಲ್ ಯಿಂದ ಮಾಹಿತಿ ನಮೂದಿಸಿಕೊಳ್ಳಲು ಮುಂದಾದ್ರೆ ಅದನ್ನ ತಡೆಯಿರಿ.
ಕೇವಲ ಪೇನ್ ನಿಂದ ಮಾತ್ರ ನಮೂದಿಸಲು ಅವಕಾಶ ನೀಡಿ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕೀನ‌ ಪರಮಾನಂದವಾಡಿ ಗ್ರಾಮದಲ್ಲಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿಕೆ.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ