Breaking News

ಆರ್ ಸಿಬಿ- ಪಂಜಾಬ್ ಪೈನಲ್ ಪಂದ್ಯ ಹಿನ್ನಲೆ… ಆರ್ ಸಿ ಬಿ ಪ್ಯಾನ್ಸ್ ನಿಂದ ಗೆಲುವಿಗಾಗಿ ವಿಶೇಷ ಪೂಜೆ…

Spread the love

ಬಾಗಲಕೋಟೆ : ಆರ್ ಸಿಬಿ- ಪಂಜಾಬ್ ಪೈನಲ್ ಪಂದ್ಯ ಹಿನ್ನಲೆ…
ಆರ್ ಸಿ ಬಿ ಪ್ಯಾನ್ಸ್ ನಿಂದ ಗೆಲುವಿಗಾಗಿ ವಿಶೇಷ ಪೂಜೆ…
ಆರ್‌ಸಿಬಿ ಪಂಜಾಬ್ ಫೈನಲ್ ಗೆ ಬಂದಿದ್ದು ಗೆಲ್ಲಬೇಕೆಂದು ಬಾಗಲಕೋಟೆ ನಗರದ ವಿದ್ಯಾಗಿರಿಯ ಹನುಮಾನ ದೇಗುಲದಲ್ಲಿ ಅಭಿಮಾನಿಗಳಿಂದ ಪೂಜೆ ಸಲ್ಲಿಸಲಾಯಿತು
ಕರವೇ ಪ್ರವೀಣ್ ಶಟ್ಟಿ ಬಣದ ಹಾಗೂ ಆರ್ ಸಿಬಿ ಅಭಿಮಾನಿಗಳಿಂದ ಪೂಜೆ ಸಲ್ಲಿಸಲಾಯಿತು ಗೆದ್ದು ಬಾ ಆರ್ ಸಿಬಿ,ಈ ಸಲ ಕಪ್ ನಮ್ದೆ ಎಂದು ಎಂದು ಘೋಷಣೆ ಕೂಗಿ ಪ್ರಾರ್ಥನೆ ಮಾಡಲಾಯಿತು ಹನುಮಾನ ದೇಗುಲದಲ್ಲಿ ಪ್ರಾರ್ಥನೆ,ಮಂಗಳಾರುತಿ ಸಲ್ಲಿಸುವ ಮೂಲಕ ಅಭಿಮಾನಿಗಳು ಆರ್ ಸಿಬಿಗೆ ಶುಭಕೋರಿದರು

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ