Breaking News

ಸತೀಶ್ ಜಾರಕಿಹೊಳಿ ರಾಜಕಾರಣಕ್ಕೆ ಬರದಿದ್ದರೆ ಕ್ರಿಕೆಟ್ ಆಟಗಾರನಾಗುತ್ತಿದ್ದರೇ?

Spread the love

ಹಾಸನ, ಏಪ್ರಿಲ್ 18: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರಾಜಕಾರಣಕ್ಕೆ ಬರದಿದ್ದರೆ ಕ್ರಿಕೆಟ್ ಆಟಗಾರನಾಗುತ್ತಿದ್ದರೇ?

ಅವರು ಬ್ಯಾಟ್ ಹಿಡಿಯುವ ರೀತಿ, ಬ್ಯಾಟಿಂಗ್ ಸ್ಟಾನ್ಸ್, ಎಸೆತಗಳನ್ನು ಎದುರಿಸುವ ಮತ್ತು ಆಡುವ ಶೈಲಿ ನೋಡಿದರೆ ಶಾಲಾ ಮತ್ತು ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಡಿರೋದು ದೃಢಪಡುತ್ತದೆ.

ಹಾಸನದಲ್ಲಿಂದು ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯೊಂದನ್ನು (Tennis ball Cricket tournament) ಉದ್ಘಾಟಿಸಿದ ಸತೀಶ್ ಜಾರಕಿಹೊಳಿ ಒಂದಷ್ಟು ಎಸೆತಗಳನ್ನು ಎದುರಿಸಿ ಆಡಿದರು.

ಸ್ಕ್ವೇರ್ ಲೆಗ್ ಮತ್ತು ಮಿಡ್ ವಿಕೆಟ್ ಬೌಂಡರಿ ಕಡೆ ಅವರು ಎತ್ತಿ ಬಾರಿಸಿದ ಹೊಡೆತಗಳು ಮನಮೋಹಕವಲ್ಲದಿದ್ದರೂ ಉತ್ತಮವಾಗಿದ್ದವು ಅನ್ನಬಹುದು


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ