Breaking News

ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ಎರಡು ಕಾಲುಗಳು ಕಟ್!

Spread the love

ರೈಲ್ವೆ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಯುವಕನ ಎರಡು ಕಾಲುಗಳು ಕಟ್!

ಬೆಳಗಾವಿ ಜಿಲ್ಲೆಯ ಗೋಕಾಕ್ ರೋಡ್ ರೈಲ್ವೆ ನಿಲ್ದಾಣ ಬಳಿ ಘಟನೆ

ಹೊಳೆಪ್ಪ ಹುಲಕುಂದ ಆತ್ಮಹತ್ಯೆಗೆ ಯತ್ನಿಸಿದ ಯುವಕ

ಗೋಕಾಕ್ ತಾಲೂಕಿನ ಶಿಂಧಿಕುರಬೇಟ್ ಗ್ರಾಮದ ಯುವಕನಿಗೆ ಎರಡು ಕಾಲುಗಳು ಕಟ್

ರೈಲ್ವೆ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿ ಬಂದು ಆತ್ಮಹತ್ಯೆಗೆ ಯತ್ನ

ಅಧಿಕಾರಿಗಳ ವಿಚಾರಣೆ ವೇಳೆ ಹಳಿ ದಾಟುವ ವೇಳೆ ಘಟನೆಯಾಗಿದೆ ಎಂದು ಮಾಹಿತಿ

ತೀವ್ರವಾಗಿ ಗಾಯಗೊಂಡಿರೋ ಯುವಕನನ್ನು ಬೆಳಗಾವಿ ಬಿಮ್ಸ್ ದಾಖಲಿಸಿ ಚಿಕಿತ್ಸೆ

ಮಾನವೀಯತೆ ಮರೆತು ಮೊಬೈಲ್ ಹಿಡಿದು ವಿಚಾರಣೆ ನಡೆಸಿದ ಅಧಿಕಾರಿಗಳು!

ಕಾಲು ಕಟ್ ಆದ ಯುವಕನನ್ನು ಆಸ್ಪತ್ರೆಗೆ ಕಳಿಸೋದು ಬಿಟ್ಟು ವಿಚಾರಣೆ

ರೈಲು ಅಪಘಾತದಲ್ಲಿ ಕಾಲು ಕಟ್ ಆದ ಯುವಕನ ಆಸ್ಪತ್ರೆಗೆ ಸಾಗಿಸದೇ ಎಲ್ಲಿಂದ ಬದೆ,ಯಾವಾಗ ಬಂದೆ ಎಂಬೆಲ್ಲ ಪ್ರಶ್ನೆ*

ಮೊದಲು ಆಸ್ಪತ್ರೆಗೆ ಸಾಗಿಸುವುದನ್ನು ಬಿಟ್ಟು ಪ್ರಶ್ನೆ ಕೇಳುತ್ತಾ ಮೊಬೈಲ್‌ನಲ್ಲಿ ರೆಕಾರ್ಡ್

ಮಾನವೀಯತೆ ಮರೆತು ವಿಚಾರಣೆ ಮಾಡಿದ ಅಧಿಕಾರಿಗಳು ವಿರುದ್ಧ ಆಕ್ರೋಶ!


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ