ಇನ್ನು ಏಳೆಂಟು ನೂರು ಕೋಟಿ ಕಬ್ಬಿನ ಬಿಲ್ ಬಾಕಿ ಇದೆ ; ಸಕ್ಕರೆ ಸಚಿವ ಶಿವಾನಂದ ಪಾಟೀಲ್
*ರಾಜ್ಯದಲ್ಲಿ ಕಬ್ಬಿನ ಬಾಕಿ ಬಿಲ್ ವಿಚಾರ.*
ಇನ್ನು ಏಳಂಟು ನೂರು ಕೋಟಿ ಬಾಕಿ ಇರಬಹುದು ಹದಿನೆಂಟು ಸಾವಿರ ಕೋಟಿ ಕೊಡಬೇಕಿತ್ತು ಕೊಟ್ಟಂತಾಗಿದೆ.
*ರೈತರು ಕಟ್ಟಿರುವ ಸಹಕಾರಿ ಸಕ್ಕರೆ ಕಾರ್ಖಾನೆ ನಷ್ಟದಲ್ಲಿ ಖಾಸಗಿ ಸಕ್ಕರೆ ಕಾರ್ಖಾನೆ ಲಾಭದಾಯಕ ವಿಚಾರ.*
ಆಡಳಿತ ಮಂಡಳಿ ಅವರು ಒಳ್ಳೆಯ ರೀತಿಯಿಂದ ನಿರ್ವಹಣೆ ಮಾಡಿದರೆ ಒಳ್ಳೆ ರೀತಿಯಿಂದ ನಡೆಯುತ್ತೆ.
ಕೆಲ ಕಾರ್ಖಾನೆಗಳು ಅವ್ಯವಹಾರ ಮೇಲ್ನೋಟಕ್ಕೆ ಸಾಬೀತಾಗಿದ್ದು ಅವರ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಆಗತಾ ಇದೆ.
*ಅನೇಕ ಸಹಕಾರಿ ಕಾರ್ಖಾನೆಗಳನ್ನ ಗುತ್ತಿಗೆ ಮೇಲೆ ಪಡೆದು ನಡೆಸುವ ಕೆಲಸ ಮಾಡಿದ್ದೇವೆ.*
ಈಗಾಗಲೇ ಹದಿಮೂರು ಕಾರ್ಖಾನೆಗಳನ್ನ ಗುತ್ತಿಗೆ ಮೇಲೆ ಕೊಟ್ಟು ಪುನರ್ ಜನ್ಮ ಕೊಟ್ಟಿದ್ದೇವೆ.
ನಾನು ಬಂದ ಮೇಲೆ ರನ್ನಾ ಶುಗರ್ ಕೂಡಾ ಕೊಟ್ಟಿದ್ದೇನೆ.
*ಎಂಕೆ ಹುಬ್ಬಳ್ಳಿ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ 77 ಕೋಟಿ ಸಕ್ಕರೆ ಕಳ್ಳತನ ವಿಚಾರ*
ತನಿಖೆ ಆಗಿ ಅವರ ಮೇಲೆ ಜಾರ್ಜಶೀಟ್ ಹಾಕಿದರೆ ಕೋರ್ಟ ಮಧ್ಯಂತರ ಬರುತ್ತೆ.
ನಾವು ಕೂಡಾ ಅವರ ಮೇಲೆ ಕ್ರಮ ಕೈಗೊಳ್ಳುವ ಕೆಲಸ ಮಾಡುತ್ತೇವೆ.
*ಸಚಿವೆ ಲಕ್ಷ್ಮೀ ಹೆಬ್ಬಾಳಕರ ನೂತನ ಮೃಣಾಲ ಸಕ್ಕರೆ ಕಾರ್ಖಾನೆಗೆ ಸ್ಥಳೀಯರ ವಿರೋಧ ವಿಚಾರ*
ಎಲ್ಲಾದರ ಬಗ್ಗೆ ತನಿಖೆ ಮಾಡುತ್ತೇನೆ ನನ್ನ ಕಡೆ ಯಾವುದೇ ವರದಿ ಬಂದಿಲ್ಲಾ.
*ಕೋವಿಡ್ ಹಗರಣ ತನಿಖೆ ವಿಚಾರ.*
ಅದಕ್ಕೆ ನಾನು ಹೇಳಲಿಕೆ ಬರಲ್ಲಾ ಆರೋಗ್ಯ ಸಚಿವರು ಮಾತನಾಡುತ್ತಾರೆ.
*ಅಧಿವೇಶನ ವೇಳೆ ಪಂಚಮಸಾಲಿ ಮುಖಂಡರ ಮೇಲೆ ಲಾಠಿ ಚಾರ್ಜ್ ವಿಚಾರ.*
ತನಿಖೆ ಆಗಲಿ ಅದರ ಬಗ್ಗೆ ತನಿಖೆ ಆದ ಮೇಲೆ ಮಾತನಾಡುತ್ತೇನೆ.
*ಮಡಕೇರಿಯ ವಿನಯ ಪೊವಯ್ಯ ಆತ್ಮಹತ್ಯೆ ಪ್ರಕರಣ ವಿಚಾರ.*
ಆರೋಪ ಮಾಡುವವರು ಮಾಡಲಿ ಅದು ತನಿಖೆ ಆಗಲಿ ಎಂದ ಸಚಿವ.
Laxmi News 24×7