Breaking News

ರೈತರೇ ಈ ದೇಶದ ಬೆನ್ನೆಲುಬು

Spread the love

ರೈತರೇ ಈ ದೇಶದ ಬೆನ್ನೆಲುಬು”

ನಿಪ್ಪಾಣಿ ನಗರದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ “ಕೃಷಿ ಉತ್ಸವ” STALL ಮಳಿಗೆಗಳನ್ನು ಕನ್ನೇರಿಯ ಪ.ಪೂಜ್ಯ.ಜಗದ್ಗುರು ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಉದ್ಘಾಟಿಸಿ,ಮಳಿಗೆಗಳನ್ನು ವಿಕ್ಷಿಸಲಾಯಿತು.

ಕೃಷಿ ಮೇಳದಲ್ಲಿ ವಿವಿಧ ತಳಿಯ ವಿಶೇಷ ಜಾನುವಾರು ಪ್ರದರ್ಶನ,ಕೃಷಿ ವಿಚಾರಗಳಿಗೆ ಸಂಬಂಧಪಟ್ಟ ವಿವಿಧ ತಂತ್ರಜ್ಞಾನ ಪ್ರದರ್ಶನ,ಅಟೋಮೊಬೈಲ್ ಮಳಿಗೆ,ಗ್ರಹಪಯೋಗಿ ವಸ್ತುಗಳ ಮಳಿಗೆ,ಆಹಾರ ಮಳಿಗೆಗಳು,ವಿವಿಧ ಬಗೆಯ ಹಲವಾರು ಸ್ಟಾಲ್ ಗಳು ರೈತರ ಮಾಹಿತಿಗಾಗಿ ತೆರದಿರುತ್ತವೆ. ಏಪ್ರಿಲ್ 08 ರವೆಗೆ ನಡೆಯಲಿರುವ ಕೃಷಿ ಉತ್ಸವದ ಸಂಪೂರ್ಣ ಸದುಪಯೋಗವನ್ನು ಕೃಷಿ ಮಿತ್ರರು,ಆಸಕ್ತರು,ಪಡೆಯಬೇಕಾಗಿ ವಿನಂತಿ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ