Breaking News

ಬಾಗಲಕೋಟೆ ಬೈಕ್ ಗೆ ಬಸ್ ಡಿಕ್ಕಿ ದಂಪತಿಗಳ ಸಾವು,

Spread the love

ಬಾಗಲಕೋಟೆ ಬೈಕ್ ಗೆ ಬಸ್ ಡಿಕ್ಕಿ ದಂಪತಿಗಳ ಸಾವು, ಸ್ವಾಗತ ಕಮಾನ್ ಗೆ ತಾಗಿ ಉರುಳಿ ಬಿದ್ದ ಬಸ್, ಪ್ರಯಾಣಿಕರಿಗೆ ಗಾಯ
ಹೆದ್ದಾರಿ ನಾಮಫಲಕದ ಕಂಬಕ್ಕೆ ಗುದ್ದಿದ KSRTC ಬಸ್ ಪ್ರಕರಣ…
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮಾಜ ಡಿಸಿಎಂ ಗೋವಿಂದ್ ಕಾರಜೋಳ..
ರನ್ನ ಬೆಳಗಲಿ ಹೊರವಲಯದಲ್ಲಿ ನಡೆದ ಬಸ್ ಅಪಘಾತ ಪ್ರಕರಣ…
ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ರನ್ನ ಬೆಳಗಲಿ ಪಟ್ಟಣ…
ಅಘಟನೆಯಲ್ಲಿ ಅದೃಷ್ಟವಶಾತ್ ಬದುಕಿದ ಬಸ್ನಲ್ಲಿದ್ದ 20ಕ್ಕೂ ಹೆಚ್ಚು ಜನರು

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ