Breaking News

ಕ್ರಿಕೆಟ್ ಪಟುಗಳನ್ನು ಪ್ರೋತ್ಸಾಹಿಸಿದ ಮಾಜಿ ಶಾಸಕ ಅರವಿಂದ ಪಾಟೀಲ

Spread the love

ಖಾನಾಪೂರ: ಕ್ರಿಕೆಟ್ ಪಟುಗಳನ್ನು ಪ್ರೋತ್ಸಾಹಿಸಿದ ಮಾಜಿ ಶಾಸಕ ಅರವಿಂದ ಪಾಟೀಲ
ಖಾನಾಪೂರ ತಾಲೂಕಿನ ಪಾಲಿ ಗ್ರಾಮದ ಯುವಕರಲ್ಲಿ ಒಬ್ಬ ಉತ್ಕೃಷ್ಟ ಗುಣಮಟ್ಟದ ಕ್ರೀಡಾ ಪಟು ಉದಯೋನ್ಮುಖ ಆಗಿ ಖಾನಾಪೂರ ತಾಲೂಕಿನ ಹೆಸರನ್ನು ಉಜ್ವಲಗೊಳಿಸುತ್ತಾನೆ ಎಂದು ಹೇಳಿ ಮಾಜಿ ಶಾಸಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲರು ಯುವಕರಿಗೆ ಪ್ರೋತ್ಸಾಹ ನೀಡಿದರು.
ಈ ಸಂದರ್ಭದಲ್ಲಿ ಅವರೂ ಸಹ ಸ್ವಲ್ಪ ಹೊತ್ತು ಬ್ಯಾಟ್ ಹಿಡಿದು ಕ್ರೀಕೆಟ್ ಆಡಿ ಯುವಕರನ್ನು ಪ್ರೋತ್ಸಾಹಿಸಿ ನಾನು ಮಾಜಿ ಶಾಸಕ ಆಗಿದ್ರು ಕೂಡಾ ಸದಾ ನಿಮ್ಮ ಸಹಕಾರಕ್ಕೆ ಸಿದ್ಧ ಎಂದು ಹೇಳಿ ನಿಮ್ಮೊಂದಿಗೆ ಇರುವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಹುಸಂಖ್ಯೆಯಲ್ಲಿ ಯುವಕರು, ಕ್ರೀಡಾಳುಗಳು ಉಪಸ್ಥಿತರಿದ್ದರು.

Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ