Breaking News

ಮೊ ರಾರ್ಜಿ ದೇಶಯಿವಸತಿ ಶಾಲೆ ಪರೀಕ್ಷೆ ಯಲ್ಲಿ 100ಕ್ಕೆ 97 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾ ನ ಪಡೆದ ಬಾಲಕ

Spread the love

ಬೆಳಗಾವಿ:2025ನೇ ಸಾಲಿ ನಲ್ಲಿ ನಡೆದ ಮೊರಾರ್ಜಿ ದೇಸಾಯಿಪರೀಕ್ಷೆ ಯಲ್ಲಿ ರಾಜ್ಯಕ್ಕೆ ದ್ವಿತೀಯ ಹಾಗೂ ನಮ್ಮ ಬೆಳಗಾವಿ ಜಿಲ್ಲೆಗೆ ಪ್ರಥಮ ಸ್ಥಾನ ಸಿಕ್ಕಿದೆ

ಅದಕ್ಕೆ ಕಾರಣ ಗುರು ಬಸವಕನ್ನಡ ಹಿರಿಯ ಪ್ರಾ ಥ ಮಿಕ ಶಾಲೆವೀರನ ಗಡ್ಡಿ ಶಾಲೆಯ ಬಾಲಕವಿನಾಯಕ ಸಿದ್ದಪ್ಪ ಪೋಟಿ

ಇವನ್ ಸಾಧನೆ ಅಪಾರ್ ಹಾಗೂ ಇಂಥ ಬೆಳೆಯುವ ಹಾ ಹಾಗೂ ಶಿಕ್ಷಣದ ಬಗ್ಗೆ ಆಸಕ್ತ ತೆ ಹೊಂದಿರುವ ಮಕ್ಕಳಿಗೆ ಜಾರಕಿ ಹೊಳಿ ಕುಟುಂಬ ಸದಾ ಬೆಂಬಲ ವಾಗಿರುತ್ತೇ

ಹಾಗೂ ರಾಜ್ಯಕ್ಕೆ ದ್ವಿತೀಯ ಹಾಗೂ ಜಿಲ್ಲೆಗೆ ಪ್ರಥಮ ಅಂದ್ರೆ ನಮ್ಮ ಬೆಳಗಾವಿ ಜಿಲ್ಲೆಗೆ ಈ ಬಾಲಕ ಕೀರ್ತಿ ತಂದು ಕೊಟ್ಟಿ ದ್ದಾನೆ 100ಕ್ಕೆ,97 ಅಂಕ ಗಳಿಸುವ ಮೂಲಕ ಈ ಬಾಲಕ ಈ ಒಂದು ಸಾಧನೆ ಮಾಡಿ ದ್ದಾನೆ

ಇವನ ಸಾಧನೆಗೆ ಬಾಲ ಚಂದ್ರ ಜಾರಕಿ ಹೊಳಿ, ಸತಿಶ

ಜಾರಕಿ ಹೊಳಿ, ಸಂತೋಷ್
ಜಾರಕಿ ಹೊಳಿ,ಲಖನ ಜಾರಕಿ ಹೊಳಿ,ರಮೇಶ್, ಜಾರಕಿ ಹೊಳಿ, ಪ್ರಿಯಾಂಕ ಹಾಗೂ ರಾಹುಲಜಾರಕಿ ಹೊಳಿ, ಸೇರಿದಂತೆ ಕ್ಷೇತ್ರದ ಶಿಕ್ಷಣ ಅಧಿಕಾರಿ ಜೀ.ವಿ.ಬಳೆಗಾರ ಹಾಗೂ ಎಲ್ಲ ಶಾಲೆಯ ಸಿಬ್ಬಂದಿ ವರ್ಗ ಅಭಿ ನಂದ ನೇ ಸಲ್ಲಿಸಿದೆ

ಹಾಗೂ ನಮ್ಮ ವಾಹಿನಿಯ ಪರ ವಾಗಿ ಕೂಡ ಇವರಿಗೆ ಅಭಿ ನಂದನೇ ಗಳನ್ನ ಸಲ್ಲಿ ಸುತ್ತೇವೇ


Spread the love

About Laxminews 24x7

Check Also

ಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ

Spread the loveಎನ್.ಕೆ. ಎಜುಕೇಶನ್ ಸೊಸೈಟಿಯ ಎಸ್‌ಎಸ್‌ಎ ಪಿಯು ಕಾಲೇಜಿನ ಅದ್ಭುತ ಫಲಿತಾಂಶ ಬೆಳಗಾವಿ: ಎನ್.ಕೆ. ಎಜುಕೇಶನ್ ಸೊಸೈಟಿಯ ಅಧೀನದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ