Breaking News

ನಗರಸೇವಕ ಹನುಮಂತ ಕೊಂಗಾಲಿಯವರಿಂದ ಗಾರ್ಡನ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

Spread the love

ನಗರಸೇವಕ ಹನುಮಂತ ಕೊಂಗಾಲಿಯವರಿಂದ ಗಾರ್ಡನ್ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ವಿವಿಧ ಬಡಾವಣೆಗಳಲ್ಲಿ ಗಾರ್ಡನ್ ಅಭಿವೃದ್ದಿ ಕಾಮಗಾರಿ ಉದ್ಘಾಟನೆ ಕುಲಕರ್ಣಿ ಲೇಔಟ್ ಗಾರ್ಡನ್ (18,ಲಕ್ಷ )ಕಾಮಗಾರಿ ಉದ್ಘಾಟನೆ ಹಾಗೂ ರೇವನೂ ಕಾಲನಿ (20 ಲಕ್ಷ) ಅಭಿವೃದ್ದಿ ಕಾಮಗಾರಿ ಚಾಲನೆ ನೀಡಲಾಯಿತು ಮಹಾನಗರ ಪಾಲಿಕೆ ( ಶ್ರೀ ಹಣಮಂತ ಕೊಂಗಾಲಿ ನಗರ್ ಸೇವಕರ) 38 ಲಕ್ಷ ಅನುದಾನದಲ್ಲಿ ಗಾರ್ಡನ್ ಅಭಿವೃದ್ಧಿ ಕಾಮಗಾರಿಯನ್ನು ಪೂಜೆ ಮಾಡಲಾಯಿತು,

ಶ್ರೀ ಹಣಮಂತ ಕೊಂಗಾಲಿ, ನಗರ ಸೇವಕರು,ನನ್ನೊಂದಿಗೆ ಕುಲಕರ್ಣಿ ಲೇಔಟ್ ಹಿರಿಯರಾದ ಗಾಣಿಗಿ, ಜವಳಿ, , ಈರಣ್ಣ ದಯನ್ನವರ್ ನಾಗನ ಗೌಡ್ ಪಾಟೀಲ್,ಬಿಎಸ್ ವಾಗವಡೆ ಹಾಗೂ GG ತಳವಾರ್ rtd ತಹಸಿಲ್ದಾರ್ ಪ್ರವೀಣ್ ನಿಲ್ಲನ್ನವರ್, ರಾಜು ಹಿರೇಮಠ್,ತವರಕೇರಿ,ಮಲ್ಲಿಕಾರ್ಜುನ್ ರಾಗಿ, smt ಹುಲ್ಯಾಲ smt ಕುಲಕರ್ಣಿ smt ಕಬ್ಬೂರ ಮತ್ತು,ಪಾಲಿಕೆ ಅಧಿಕಾರಿಗಳು ಸಮ್ಮುಖದಲ್ಲಿ ನೂತನ ಕಾಮಗಾರಿಗೆ ಚಾಲನೆ ನೀಡಲಾಯಿತು,


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ