Breaking News
Home / ಜಿಲ್ಲೆ / ಬೆಳಗಾವಿ / ಗೋಕಾಕ / ಶ್ರೇಷ್ಠ ಫೌಂಡೇಶನ್ ಅನ್ನಸಂತರ್ಪಣೆ ಕಾರ್ಯಕ್ಕೆ ಶತಕದ ಸಂಭ್ರಮ; ಸಂತೋಷ ಜಾರಕಿಹೊಳಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

ಶ್ರೇಷ್ಠ ಫೌಂಡೇಶನ್ ಅನ್ನಸಂತರ್ಪಣೆ ಕಾರ್ಯಕ್ಕೆ ಶತಕದ ಸಂಭ್ರಮ; ಸಂತೋಷ ಜಾರಕಿಹೊಳಿ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ

Spread the love

ಗೋಕಾಕ: ಗೋಕಾಕ ನಗರ ಅಂದ್ರೆ ಮೊದಲಿಗೆ ನೆನಪಾ ಗೋದೆ ಜಾರಕಿಹೊಳಿ ಸಹೋದರರು.

ಜಾರಕಿಹೊಳಿ ಸಹೋದರರು ಬೇರೆ ಬೇರೆ ಪಕ್ಷ ಗಳಲ್ಲಿ ಇದ್ರು ಅವರ್ ಅವರ್ ಕಾರ್ಯ ವೈಖರಿ ಬೇರೆ ಬೇರೆ ಇದೆ .

ಹಲವಾರು ಸಾಮಾಜಿಕ ಸಾಂಸ್ಕೃತಿಕ,
ಕಾರ್ಯ ಕ್ರಮ ಗಳನ್ನ ಅವರು ಆವಾಗಾವಾಗ ಹಮ್ಮಿ ಕೊಳ್ಳುತ್ತಲೆ ಇರುತ್ತಾರೆ.
ಇನ್ನು ಅವರ್ ಪುತ್ರರು ಕೂಡ ವಿವಿಧ ರೀತಿಯ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಮಹತ್ವ ವನ್ನಾ ಕೊಡುತ್ತಾ ಬಂದಿದ್ದಾರೆ ಹಾಗೂ ಅದನ್ನು ಮುಂದು ಕೂಡ ವರೆಸುತಿದ್ದಾರೆ.

ಅದರಲ್ಲಿ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ರಾದಂತ ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು ತಮ್ಮ ಶ್ರೇಷ್ಠ ಫೌಂಡೇಶನ್ ವತಿಯಿಂದ ಪ್ರತಿ ಶನಿವಾರ ಅನ್ನ ಸಂತರ್ಪಣೆ ಕಾರ್ಯಕ್ರಮ ವನ್ನಾ ಮಾಡುತ್ತಾ ಬಂದಿದ್ದಾರೆ.

ಇನ್ನು ತಮ್ಮ ಪುತ್ರನ ಜನನದ ನಂತರ ಈ ಇಂದು ಅನ್ನ ಸಂತರ್ಪಣೆ ಕಾರ್ಯಕ್ರಮ ವನ್ನಾ ತಪ್ಪದೆ ಶ್ರೀ ಸಂತೋಷ್ ಜಾರಕಿಹೊಳಿ ಅವರು ಪ್ರತಿ ಶನಿವಾರ ಗೋಕಾಕ,ರಾಮದುರ್ಗ, ಯರಗಟ್ಟಿ,ಸವದತ್ತಿ, ಹಾಗೂ ಅನೇಕ ವಿವಿಧ ಗ್ರಾಮ ಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ವನ್ನಾ ಈ ಒಂದು ಫೌಂಡೇಶನ್ ಮಾಡುತ್ತಾ ಬಂದಿದೆ.

ಅಷ್ಟೇ ಅಲ್ಲದೆ ಅನೇಕ ಶಾಲೆಗಳಿಗೆ ಬೇಕಾದ ಮೂಲ ಭೂತ ಸೌಕರ್ಯ ಗಳನ್ನ ಒದಗಿಸುವ ಕಾರ್ಯಗಳನ್ನ ಕೂಡ ಈ ಒಂದು ಫೌಂಡೇಶನ್ ವತಿಯಿಂದ ಮಾಡುತ್ತಾ ಬಂದಿದೆ.

ಐವತ್ತನೇ ವಾರಕ್ಕೆ ಸಚಿವ ಶ್ರೀ ರಾಮಲು ಅವರು ಕೂಡ ಈ ಇಂದು ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲದೆ ವಿವಿಧ ಗ್ರಾಮದ ಜನತೆಯು ಕೂಡ ಇನೊಂದು ಅನ್ನ ಸಂತರ್ಪಣೆ ಕೆಲಸಕ್ಕೆ ಭೇಷ್ ಎಂದಿದ್ದಾರೆ.

ಇನ್ನು ಇವತ್ತು ನೂರನೇ ಅನ್ನ ಸಂತರ್ಪಣೆ ಕಾರ್ಯಕ್ರಮ
ಗೋಕಾಕ ನಗರದ ಆರಾಧ್ಯ ದೇವತೆ ಲಕ್ಷ್ಮಿ ದೇವಿ ಆವರಣದಲ್ಲಿ ಈ ಒಂದು ಕಾರ್ಯಕ್ರಮ ನಡೆಯಿತು

ಈ ಸಂದರ್ಭದಲ್ಲಿ ಪ್ರಶಾಂತ ಜೋರಾಪುರ, ಶಶು ಹೊನ್ನಟ್ಟಿ, ಪ್ರಶಾಂತ ಪಾಟೀಲ, ಪ್ರವೀಣ ಅವಾಡಖಾನ ,ರಾಮಣ್ಣ ತಳ್ಳಿ, ಲಕ್ಷ್ಮಣ್ ಮಲ್ಲಪುರಿ, ಯಲ್ಲಪ್ಪ ಹೆಜೆಗಾರ, ರಾಮಣ್ಣ ಗೋಕನ್ನವರ, ಸಿದ್ದಪ್ಪ ಹೆಜೆಗಾರ್, ವಿಠ್ಠಲ್ ಮದಿಹಳ್ಳಿ, ತಾಯವ್ವ ಸೋನಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು


Spread the love

About Laxminews 24x7

Check Also

ಸಂವಿಧಾನದ ಆಶಯಕ್ಕೆ ಬದ್ಧರಾಗಿ’

Spread the love ಅಥಣಿ: ‘ಡಾ.ಅಂಬೇಡ್ಕರ್ ನೇತೃತ್ವದ ತಂಡ ನೀಡಿರುವ ಸಂವಿಧಾನ ಸದೃಢ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಈ ಸಂವಿಧಾನದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ