Breaking News

ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ 66 ನೇ ಪರಿನಿರ್ವಾಹಣ ದಿನವನ್ನು ಮೊಂಬತ್ತಿ ಬೆಳಕಿನಲ್ಲಿ ಮೌನ ಮೇರವಣೆಗೆ

Spread the love

ದೇಶದಲ್ಲಿ ಶಾಂತಿ ಸಮಾನತೆ ಮತ್ತು ಸೌಹಾರ್ದ ಲಭಿಸಲು ಇಂದು ಡಾ, ಬಾಬಾಸಾಹೇಬ ಅಂಬೇಡ್ಕರ್ ರವರ 66 ನೇ ಪರಿನಿರ್ವಾಹಣ ದಿನವನ್ನು ಮೊಂಬತ್ತಿ ಬೆಳಕಿನಲ್ಲಿ ಮೌನ ಮೇರವಣೆಗೆ ಮಾಡಲಾಗುತ್ತಿದೆ ಎಂದು ಹುಕ್ಕೇರಿ ದಲಿತ ಮುಖಂಡ ಮಾಜಿ ಪುರಸಭೆ ಅದ್ಯಕ್ಷ ಉದಯ ಹುಕ್ಕೇರಿ ಹೇಳಿದರು.

 

ಅವರು ಮಂಗಳವಾರ ರಾತ್ರಿ ಹುಕ್ಕೇರಿ ನಗರದ ಅಂಬೇಡ್ಕರ್ ನಗರದಿಂದ ಕೋರ್ಟ್ ಸರ್ಕಲ್ ವರೆಗೆ ಮೌನ ಮೇರವಣೆಗೆ ನಡೆಸಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯೆ ಸಂಗೀತಾ ಹುಕ್ಕೇರಿ, ಸುನೀಲ ಭೈರಣ್ಣವರ, ಸದಾ ಕೆರಪ್ಪಗೋಳ, ಅಕ್ಕಪ್ಪಾ ರಾಣವಗೋಳ, ಸೋನು ಕಾಂಬಳೆ, ರಾವುಲ್ ಕರೆಪ್ಪಗೋಳ, ವಿನಾಯಕ ಹಾದಿಮನಿ, ಶರತ್ ಭೈರಣ್ಣವರ, ಅಭಿಷೇಕ ಮಾಳಗೆ, ಮೇಘಾ ತಳವಾರ, ಅರುಣಾ ಇಂಗಳೆ ಮೊದಲಾದ ಅಂಬೇಡ್ಕರ್ ನಗರ ನಿವಾಸಿಗಳು ಉಪಸ್ಥಿತರಿದ್ದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ