Breaking News

ಬೆಳಗಾವಿ ಮಹಾನಗರ ಚುನಾವಣೆ ಸೇಡು ಇವಾಗ ಮುತ್ತ್ಯಾ ನಟ್ಟಿ ಗ್ರಾಮದಲ್ಲಿ ಮಾರಾ ಮಾರಿ, ಹಾಫ್ ಮರ್ಡರ್ ಆಗಿದೆ ಎಂದು ಸ್ಥಳೀಯರ ಆರೋಪ

Spread the love

ಬೆಳಗಾವಿ ಮಹಾನಗರ ಚುನಾವಣೆ ಸೇಡು ಇವಾಗ ಮುತ್ತ್ಯಾ ನಟ್ಟಿ ಗ್ರಾಮದಲ್ಲಿ ಮಾರಾ ಮಾರಿ, ಹಾಫ್ ಮರ್ಡರ್ ಆಗಿದೆ ಎಂದು ಸ್ಥಳೀಯರ ಆರೋಪ..?

ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ನಡೆದು ನಾಲ್ಕೈದು ತಿಂಗಳು ಆದರೂ ಅದರ ದ್ವೇಷ ಮಾತ್ರ ಇನ್ನು ಕಮ್ಮಿ ಆಗಿಲ್ಲ

ಹೌದು ಇಂದು ಬೆಳಗಾವಿಯ ಹತ್ತಿರದ ಮುತ್ಯಾನಟ್ಟಿ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಮರಾ ಮಾರಿ ಆಗಿದೆ ಲಕ್ಷ್ಮಣ್ ದಡ್ಡಿ ಹಾಗೂ ಅವರ್ ಸಂಗಡಿಗರು ಕಟಾಂಬಳಿ

ಶ್ರೀಕಾಂತ ಕಟಾಂಬಳಿ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯಕ್ಕೆ ಶ್ರೀಕಾಂತ ಕಟಾಂಬಳಿ ಅವರನ್ನ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಬೆಳಗಾವಿ ಮಹಾನಗರ ಚುನಾವಣೆ ಸೇಡು ಇವಾಗ ಮುತ್ತ್ಯಾ ನಟ್ಟಿ ಗ್ರಾಮದಲ್ಲಿ ಮಾರಾ ಮಾರಿ, ಹಾಫ್ ಮರ್ಡರ್ ಆಗಿದೆ ಎಂದು ಸ್ಥಳೀಯರ ಆರೋಪ

ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ನಡೆದು ನಾಲ್ಕೈದು ತಿಂಗಳು ಆದರೂ ಅದರ ದ್ವೇಷ ಮಾತ್ರ ಇನ್ನು ಕಮ್ಮಿ ಆಗಿಲ್ಲ

ಹೌದು ಇಂದು ಬೆಳಗಾವಿಯ ಹತ್ತಿರದ ಮುತ್ಯಾನಟ್ಟಿ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಮರಾ ಮಾರಿ ಆಗಿದೆ ಲಕ್ಷ್ಮಣ್ ದಡ್ಡಿ ಹಾಗೂ ಅವರ್ ಸಂಗಡಿಗರು ಕಟಾಂಬಳಿ

ಬೆಳಗಾವಿ ಮಹಾನಗರ ಪಾಲಿಕೆಯ ಚುನಾವಣೆ ನಡೆದು ನಾಲ್ಕೈದು ತಿಂಗಳು ಆದರೂ ಅದರ ದ್ವೇಷ ಮಾತ್ರ ಇನ್ನು ಕಮ್ಮಿ ಆಗಿಲ್ಲ

ಹೌದು ಇಂದು ಬೆಳಗಾವಿಯ ಹತ್ತಿರದ ಮುತ್ಯಾನಟ್ಟಿ ಗ್ರಾಮದಲ್ಲಿ ಎರಡು ಗುಂಪುಗಳ ಮಧ್ಯೆ ಮರಾ ಮಾರಿ ಆಗಿದೆ ಲಕ್ಷ್ಮಣ್ ದಡ್ಡಿ ಹಾಗೂ ಅವರ್ ಸಂಗಡಿಗರು ಕಟಾಂಬಳಿ

ಶ್ರೀಕಾಂತ ಕಟಾಂಬಳಿ ಎಂಬ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸದ್ಯಕ್ಕೆ ಶ್ರೀಕಾಂತ ಕಟಾಂಬಳಿ ಅವರನ್ನ ನಗರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಕಾಕತಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ