Breaking News

ಗಣೇಶನ್ ದೇವಸ್ಥಾನ ವಾಸ್ತುಶಾಂತಿ ಹಾಗೂ ಪ್ರಾಣಪ್ರತಿಸ್ಥಾಪನೆ

Spread the love

ಬೆಳಗಾವಿ : ನಗರದ ನ್ಯೂ ಗುಡ್ ಶೆಡ್ ರೋಡ್ 5 ನೇ ಕ್ರಾಸ್ ನಲ್ಲಿರುವ ಶ್ರೀ ಗಣೇಶ್ ಮಂದಿರದ ಜಿಣೋಧಾರ್ ಹಾಗೂ ನೂತನ ಶ್ರೀ ಗಣೇಶ ವಿಗ್ರಹದ ಪ್ರಾಣಪ್ರತಿಸ್ಥಾಪನೆ, ಕಳಸಾರೋಹಣ್ ಫೆಬ್ರುವರಿ 1 ರವಿವಾರ ರಂದು ಸಂಜೆ‌

3 ಗಂಟೆಗೆ ಗಣೇಶ ವಿಗ್ರಹ ವನ್ನು ನ್ಯೂ ಗುಡ್ ಶೆಡ್ ರೋಡ್ ನ ನಿವಾಸಿಗಳು ಅದ್ದೂರಿಯಾಗಿ ಮಹಿಳೆಯರು ಕಳಶ ಮತ್ತು ಚಿಣ್ಣರ ಹರ್ಷೋಲ್ಲಾಸದೊಮದಿಗೆ ಛತ್ರಪತಿ ಶಿವಾಜಿ ಮಹಾರಾಜ್ ಉದ್ಯಾನದಿಂದ ಗಣೇಶ ದೇವಸ್ಥಾನದ ವರೆಗೆ ಡೊಳ್ಳು ವಾದ್ಯ, ಭಜನೆಯ ಮೆರವಣಿಗೆ ಮ‌ೂಲಕ ದೇವಸ್ಥಾನಕ್ಕೆ ತಲುಪಲಿದೆ.‌

ಫೆಬ್ರುವರಿ 6 ರಂದು ಬೆಳಿಗ್ಗೆ ನವಗ್ರಹ ವಾಸ್ತುಶಾಂತಿ, ಗಣೇಶ ಪ್ರಾಣಪ್ರತಿಸ್ಥಾಪನೆ, ಗಣಹೋಮ ನೇರವೆರಲಿದೆ.‌ ಮಧ್ಯಾಹ್ನದ ವೇಳೆ ಮಹಾಪ್ರಸಾದ ಆಯೋಜಿಸಲಾಗಿದೆ.
ಭಕ್ತಾಧಿಗಳು ಶ್ರೀ ಗಣೇಶನ ದರ್ಶವನ್ನು ಪಡೆದುಕೊಳ್ಳಬೇಕೆಂದು ಸಮಸ್ತ ಶ್ರೀಗಣೇಶ್ ಸೇವಾ ಅಭಿವೃದ್ಧಿ ಸಂಘದ‌ ಕಮಿಟಿ ತಿಳಿಸಿದೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ