Breaking News

ರಸ್ತೆಬದಿ ನಿಂತಿದ್ದ ಕ್ಯಾಂಟರ್ ವಾಹನಕ್ಕೆ ಹಿಂಬದಿಯಿಂದ ಮತ್ತೊಂದು ಕ್ಯಾಂಟರ್ ಡಿಕ್ಕಿ,

Spread the love

ಘಟನೆಯಿಂದ ಕೆಲಕಾಲ ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್

ಬೆಂಗಳೂರು ಉತ್ತರ ತಾಲ್ಲೂಕಿನ ದೇವಣ್ಣಪಾಳ್ಯ ಬಳಿ ಘಟನೆ

ಘಟನೆಯಲ್ಲಿ ಕ್ಯಾಂಟರ್ ಚಾಲಕನ ಕಾಲು ಮುರಿತ,

ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು, ಚಿಕಿತ್ಸೆ,

ಘಟನಾಸ್ಥಳಕ್ಕೆ ಧಾವಿಸಿದ ಚಿಕ್ಕಬಾಣಾವರ ಸಂಚಾರಿ ಪೊಲೀಸ್ರು

ಕ್ರೇನ್ ಸಹಾಯದಿಂದ ವಾಹನಗಳ ತೆರವು,

ಸುಗಮ ವಾಹನ ಸಂಚಾರಕ್ಕೆ ಅನುವು

ಚಿಕ್ಕಬಾಣಾವರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ


Spread the love

About Laxminews 24x7

Check Also

ಬೆಸೆಯುವ ಬಾಂಧವ್ಯ: 5 ಕುಟುಂಬಗಳಿಗೆ ಕು. ವೇದಿಕಾ ವಿಶ್ವಾಸ್ ವೈದ್ಯ ಅವರಿಂದ “ಅಣ್ಣನ ಉಡುಗೊರೆ” ಹಸ್ತಾಂತರ!!

Spread the loveಸವದತ್ತಿ ಮತಕ್ಷೇತ್ರದ ಪ್ರತಿಯೊಂದು ಕುಟುಂಬದ ಸಂಭ್ರಮ ನಮ್ಮ ಮನೆಯ ಸಂಭ್ರಮವಿದ್ದಂತೆ. ಕ್ಷೇತ್ರದ 5 ಬಡ ಕುಟುಂಬಗಳ ಸಹೋದರಿಯರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ