Breaking News

ಬೆಳಗಾವಿಯ ಐವರಿಗೆ ಪೋಟೋಗ್ರಾಪಿ ಎಕ್ಸಲೆನ್ಸಿ ಅವಾರ್ಡ್‌

Spread the love

ಕರ್ನಾಟಕ ಛಾಯಾಗ್ರಾಹಕರ ಸಂಘದ ವತಿಯಿಂದ ಬೆಂಗಳೂರಿನಲ್ಲಿ 28 ರಂದು ಆಯೋಜಿಸಲಾಗಿದ್ದ ” ಪೋಟೋಗ್ರಾಪಿ ಎಕ್ಸಲೆನ್ಸಿ ಅವಾರ್ಡ್‌” ನ್ನು ಬೆಳಗಾವಿಯ ಐವರು ಪೋಟೋಗ್ರಾಪರ್‌ಗೆ ಈ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ.

 

ಬೆಳಗಾವಿ ಜಿಲ್ಲಾ ಛಾಯಾಗ್ರಾಹಕ ಕ್ಷೇಮಾಭಿವೃದ್ಧಿ ಸಂಘದ ಸದ್ಯಸರಾದ ಸುಭಾಷ ಲಕ್ಷ್ಮಣರಾವ್‌ ಓಲೋಕರ್‌ , ಅನುರೂಪ ಅಶೋಕ ನಾಯಿಕ, ಮಂಜುನಾಥ ಡಿ. ಕುಂದರಗಿ, ಸಂತೋಷ ಹರಿಬಾಹು ಪಾಟೀಲ, ಮೊಮ್ಮಹದ ಮುಬಸೀರ್‌ ಅವರು ಪೋಟೋಗ್ರಾಪಿ ಎಕ್ಸಲೆನ್ಸಿ ಅವಾರ್ಡ್‌ ಗಳನ್ನು ಮುಡಿಗೇಡಿಸಿಕೊಂಡಿದ್ದು, ಇವರಿಗೆ ಬೆಳಗಾವಿ ಛಾಯಾಗ್ರಾಹಕರು ಅಭಿನಂದನೆ ಸಲ್ಲಿಸಿದ್ದಾರೆ


Spread the love

About Laxminews 24x7

Check Also

ಬೆಳಗಾವಿ ಲೋಕಸಭಾ ಕ್ಷೇತ್ರದ 28 ಶಾಲೆಗಳು ಕೇಂದ್ರದ ‘ಪಿಎಂ-ಶ್ರೀ’ ಯೋಜನೆಗೆ ಆಯ್ಕೆ – ಸಂಸದ ಈರಣ್ಣ ಕಡಾಡಿ

Spread the loveಮೂಡಲಗಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಪಿಎಂ-ಶ್ರೀ’ ಯೋಜನೆಯಡಿ ಬೆಳಗಾವಿ ಲೋಕಸಭಾ ಕ್ಷೇತ್ರದ 21 ಪ್ರಾಥಮಿಕ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ