Breaking News

ನಿಯೋಕೋವ್ ಎಂಬ ಮತ್ತೊಂದು ಕೊವಿಡ್ ರೂಪಾಂತರಿ ವಿಶ್ವಾದ್ಯಂತ ಆತಂಕ, :

Spread the love

ನವದೆಹಲಿ : ಭಾರತದಲ್ಲಿ ಈಗಾಗಲೇ ಕೊರೊನಾ ರೂಪಾಂತರಿಯಾದ (Covid-19 Variant) ಡೆಲ್ಟಾ ವೈರಸ್ (Delta Virus), ಒಮಿಕ್ರಾನ್ (Omicron) ವೈರಸ್​ಗಳ ಆತಂಕ ಹೆಚ್ಚಾಗಿದ್ದು, ಇದರ ನಡುವೆ ನಿಯೋಕೋವ್ ಎಂಬ ಮತ್ತೊಂದು ಕೊವಿಡ್ ರೂಪಾಂತರಿ ವಿಶ್ವಾದ್ಯಂತ ಆತಂಕ ಹೆಚ್ಚಿಸಿದೆ.

ವುಹಾನ್‌ನ ಚೀನೀ ವಿಜ್ಞಾನಿಗಳ ತಂಡ ನಿಯೋಕೋವ್ ಎಂಬ ಈ ಹೊಸ ಕೊರೊನಾವೈರಸ್ ಬಗ್ಗೆ ಎಚ್ಚರಿಕೆ ನೀಡಿದೆ. ನಿಯೋಕೋವ್ (NeoCov) ರೂಪಾಂತರಿಯಿಂದ ಹೆಚ್ಚಿನ ಸಾವು ಸಂಭವಿಸುತ್ತದೆ ಮತ್ತು ಸೋಂಕಿನ ಪ್ರಮಾಣವೂ ಹೆಚ್ಚಾಗಿರುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

 


Spread the love

About Laxminews 24x7

Check Also

RSS ಬ್ಯಾನ್​ ಮಾಡಲು ಇಂದಿರಾ ಗಾಂಧಿ ಕೈಯಲ್ಲೇ ಆಗಿಲ್ಲ: ಆರ್. ಅಶೋಕ್

Spread the loveಬೆಂಗಳೂರು: “ಆರ್.ಎಸ್ ಎಸ್ ಬ್ಯಾನ್ ಮಾಡಲು ಮೂರು ಬಾರಿ ಪ್ರಯತ್ನ ಮಾಡಿದರು. ಇಂದಿರಾ ಗಾಂಧಿ ಕೈಯಲ್ಲೇ ಆಗಿಲ್ಲ” …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ