Breaking News

ಶಿವಭೋದರಂಗ ಮಠದ 12 ನೇ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿ ಅವರಿಗೆ ಮೌನಾಚರಣೆ

Spread the love

ಮೂಡಲಗಿ :  ಇಲ್ಲಿಯ ಶ್ರೀ ಲಕ್ಷ್ಮಿದೇವಿ ಅಬ೯ನ ಕೋ – ಆಪ್ ಕ್ರೆಡಿಟ್ ಸೋಸಾಯಿಟಿಯಲ್ಲಿ ಶಿವಭೋದರಂಗ ಮಠದ 12 ನೇ ಪೀಠಾಧಿಪತಿ ಶ್ರೀಪಾದಬೋಧ ಸ್ವಾಮೀಜಿ ಅವರಿಗೆ ಮೌನಾಚರಣೆ ಮೂಲಕ ಶ್ರಧ್ಧಾಂಜಲಿ  ಸಲ್ಲಿಸಿದರು.

ಸೊಸೈಟಿ ಅಧ್ಯಕ್ಷ  ಲಕ್ಕಪ್ಪಾ ತಿಪ್ಪಣ್ಣಾ ಹುಚ್ಚರಡ್ಡಿ ಮಾತನಾಡಿ, ಶ್ರೀಗಳ ನಿಧನದಿಂದ ನಾಡಿಗೆ ತುಂಬಲ್ಲಾರದ ನಷ್ಟವಾಗಿದೆ. ಶ್ರೀಗಳ ಅತ್ಯಂತ ಸಹೃದಯ ಶಾಂತ ಸ್ವಭಾವದ ವ್ಯಕ್ತಿತ್ವವುಳ್ಳವರಾಗಿದ್ದರು. ಧಾರ್ಮಿಕ ಮತ್ತು ಆಧ್ಯಾತ್ಮಿಕ ಬದುಕಿನೊಂದಿಗೆ ಜನ ಪರ ನಿಲುವು ಹೊಂದಿದವರಾಗಿದ್ದರು ಎಂದು ಹೇಳಿದರು.

ಮಹೇಶ ಬಾಗೋಜಿ, ರಮೇಶ ಗಿರಡ್ಡಿ, ರಾಮಪ್ಪಾ ಬಾಗೋಜಿ, ಭೀಮಶಿ ಪೂಜೇರಿ, ಬಸವರಾಜ ಹತ್ತರಕಿ, ಈರಪ್ಪಾ ಸತರಡ್ಡಿ, ಮಾರುತಿ ಮದಲಮಟ್ಟಿ , ಸುನಂದಾ ಮಾಚಕನೂರ ಭಾರತಿ ಚೌಗಲೆ


Spread the love

About Laxminews 24x7

Check Also

ಅಟೊ ರೀಕ್ಷಾದಲ್ಲಿ ಪ್ರೇಮಿಗಳ್ಳಿಬ್ಬರು ನೇಣಿಗೆ ಶರಣು

Spread the loveಅಟೊ ರೀಕ್ಷಾದಲ್ಲಿ ಪ್ರೇಮಿಗಳ್ಳಿಬ್ಬರು ನೇಣಿಗೆ ಶರಣು ಸುಮಾರು ದಿನಗಳಿಂದ ಪ್ರೀತಿಸುತ್ತಿದ್ದ ಇಬ್ಬರು ಪ್ರೇಮಿಗಳು ಅಟೊ ರೀಕ್ಷಾದಲ್ಲಿ ನೇಣಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ