Breaking News

ಧಾರವಾಡ ವಿದ್ಯಾರ್ಥಿ ಸುಸೈಡ್ ಪ್ರಕರಣ…ವಿದ್ಯಾಗಿರಿ ಇನಸ್ಪೆಕ್ಟರ್ ತಹಶಿಲ್ದಾರ ಸಸ್ಪೆಂಡ್

Spread the love

ಧಾರವಾಡ:-ಧಾರವಾಡದಲ್ಲಿ ತಂದೆ ಇಲ್ಲದ ತಬ್ಬಲಿ ವಿದ್ಯಾರ್ಥಿ ಸುಸೈಡ್ ಪ್ರಕರಣಕ್ಕೆ ಮತ್ತೊಂದು ಬಲಿ..ಧಾರವಾಡ ವಿದ್ಯಾಗಿರಿ ಇನಸ್ಪೆಕ್ಟರ್ ರಫೀಕ್ ತಹಶೀಲ್ದಾರ ಸಸ್ಪೆಂಡ್ ಆಗಿದ್ದಾರೆ..

ಕೆಲ ಘಂಟೆಗಳ ಹಿಂದೆ ಪೋಲೀಸ ಇಲಾಖೆಯ ವಿರುದ್ಧ ಹರಿಹಾಯ್ದಿದ್ದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ಒಂದೆರಡು ದಿನದಲ್ಲಿ ಕಮೀಷನರ್ ಎನ್ ಶಶಿಕುಮಾರ್ ಮೇಲೆ ಕ್ರಮಕೈಕೊಳ್ಳಬೇಕು.ಇಲ್ಲದಿದ್ದರೆ ಬೀದಿಗಿಳಿಯುವ ಎಚ್ಚರಿಕೆ ನೀಡಿದ ಬೆನ್ನಲ್ಲೆ ಈಗ ಇನಸ್ಪೆಕ್ಟರ್ ತಹಶೀಲ್ದಾರ ಅವರನ್ನು ಸಸ್ಪೆಂಡ್ ಮಾಡಿ ಆದೇಶ ಎನ್ ಶಶಿಕುಮಾರ ಹೊರಡಿಸಿದ್ದಾರೆ.

ಸುಸೈಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯೇ ಮೂವರು ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿ ಕಮೀಷನರ್ ಎನ್ ಶಶಿಕುಮಾರ್ ಆದೇಶ ಮಾಡಿದ್ದರು.


Spread the love

About Laxminews 24x7

Check Also

ಇಂದಿರಾ ಗಾಂಧಿ ಇದ್ದಿದ್ರೆ ಬಿಜೆಪಿ ಬ್ಯಾನ್ ಮಾಡ್ತಿದ್ರು: ವಿವಾದ ಸೃಷ್ಟಿಸಿದ ಅಶೋಕ್ ಗೆಹ್ಲೋಟ್ ಹೇಳಿಕೆ

Spread the loveಜೈಪುರ: ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಬದುಕಿದ್ದರೆ ಬಿಜೆಪಿಯನ್ನು ಬ್ಯಾನ್ ಮಾಡಿರುತ್ತಿದ್ದರು ಎಂಬ ರಾಜಸ್ಥಾನದ ಮಾಜಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ