Breaking News

ವಿಮಾನದಲ್ಲಿ ಬಂದು ಕಾಪರ್ ವೈರ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ ಬೆಂಗಳೂರು ಯಶವಂತಪುರ ಪೊಲೀಸರಿಂದ ಖತರ್ನಾಕ್ ಖದೀಮರ ಬಂಧನ

Spread the love

ಮಾಡೋದು ಕಾಪರ್ ಕಳ್ಳತನ ಆದ್ರೆ ಓಡಾಟ ಮಾತ್ರ ವಿಮಾನದಲ್ಲಿ…

ಕಳ್ಳತನ ಮಾಡಲು ಯೂನಿಫಾರ್ಮ್ ಹೋಲಿಸಿಕೊಂಡಿದ್ದ ಆರೋಪಿಗಳು

ವಿಮಾನದಲ್ಲಿ ಬಂದು ಕಾಪರ್ ವೈರ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

ಬೆಂಗಳೂರು ಯಶವಂತಪುರ ಪೊಲೀಸರಿಂದ ಖತರ್ನಾಕ್ ಖದೀಮರ ಬಂಧನ

ಉತ್ತರ ಪ್ರದೇಶ ಮೂಲದ ಮೂವರು ಖತರ್ನಾಕ್ ಆರೋಪಿಗಳ ಬಂಧನ

ರವಿ ಚವ್ಹಾಣ್ , ಸಂದೀಪ್, ಹಾಗೂ ಸೈಯದ್ ಜಾಹೇದ್ ಬಂಧಿತ ಆರೋಪಿಗಳು

ಮೂವರು ಆರೋಪಿಗಳು ಉತ್ತರ ಪ್ರದೇಶ ಮೂಲದ ಆರೋಪಿಗಳು

BSNL ನ ಮಾಡ್ಯೂಲ್ ಹಾಗೂ ಕಾಪರ್ ವೈರ್ ಗಳನ್ನ ಮಾತ್ರ ಕದಿಯೋ ಖದೀಮರು

BSNL ಸಿಬ್ಬಂದಿ ರೀತಿಯಲ್ಲಿ ಬಂದು ಕಳ್ಳತನ ಮಾಡುತ್ತಿದ್ದ ಆರೋಪಿಗಳು

ದಿನಕ್ಕೊಂದು ರಾಜ್ಯದಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿಗಳು

ಅದರಲ್ಲೂ ಕಳ್ಳತನ ಮಾಡೋಕೆ ಮುನ್ನ ಫ್ಲೈಟ್ ನಲ್ಲಿ ಬಂದು ಕಳ್ಳತನ ಮಾಡುತ್ತಿದ್ದರು

ಕಳ್ಳತನ ನಂತರ ಟ್ರೈನ್ ನಲ್ಲಿ ಮಾಲ್ ಹಾಕಿ ಪರಾರಿಯಾಗುತ್ತಿದ್ದರು

ಕಳ್ಳತನ ಮಾಡಲು ನೀಲಿ ಬಣ್ಣದ ಯೂನಿಫಾರ್ಮ್ ಹೋಲಿಸಿಕೊಂಡಿದ್ದ ಆರೋಪಿಗಳು

ಟೆಲಿಪೋನ್ ಸಿಬ್ಬಂದಿ ರೀತಿಯಲ್ಲಿ ಡ್ರೆಸ್ ಮಾಡಿ ರಿಪೇರಿ ಮಾಡುವ ರೀತಿಯಲ್ಲಿ ಬರುತ್ತಿದ್ದರು

ಪುಟ್ಬಾತ್ ನಲ್ಲಿ ಅಳವಡಿಸಿರುವ BSNL ನವರು ಟೆಲಿಪೋನ್, ಲ್ಯಾನ್ ಹಾಗೂ ಇಂಟರ್ನೆಟ್ ಗೆ ಅಳವಡಿಸಿರುವ ಕಬ್ಬಿಣದ ಪಿಲ್ಲರ್ ಒಡೆಯುತ್ತಿದ್ದರು

ಪಿಕಾಸಿ, ಸುತ್ತಿಗೆ, ಸ್ಕೂಡ್ರೈವರ್ ಹಾಗೂ ಕಟರ್ ಬಳಸಿ ಒಡೆದು ಕಳ್ಳತನ ಮಾಡುತ್ತಿದ್ದರು

ಇದೇ ರೀತಿ ಕಳೆದ 17 ತಾರೀಕು ಹಾಗೂ 19 ನೆ ತಾರೀಕು ಕಳ್ಳತನ ಮಾಡಿದ್ದ ಆರೋಪಿಗಳು

ಸದಾಶಿವನಗರ, ಮತ್ತಿಕೆರೆ, ಮಲ್ಲೇಶ್ವರಂ ಹಾಗೂ ಯಶವಂತಪುರದಲ್ಲಿ ಕಳ್ಳತನ ಮಾಡಿದ್ದರು

ಈ ಸಂಬಂಧ BSNL ಸಿಬ್ಬಂದಿ ಯಶವಂತಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು

ದೂರು ದಾಖಲಿಸಿ ಸಿಸಿಟಿವಿ ಪರಿಶೀಲನೆ

ಈ ವೇಳೆ ಹುಂಡೈ ಕಾರಿನಲ್ಲಿ ಟೆಲಿಪೋನ್ ಸಿಬ್ಬಂದಿ ಬಂದು ಹೋಗಿರೋದು ಗೊತ್ತಾಗಿತ್ತು

ಹಲವು ಸಿಸಿಟಿವಿ ಪರಿಶೀಲನೆ ಮಾಡಿದಾಗ ಆರೋಪಿಗಳ ಪ್ಲಾನ್ ಬಯಲು

ಈ ವೇಳೆ ಉತ್ತರ ಪ್ರದೇಶ ಮೂಲದ ಆರೋಪಿಗಳಿಂದ ಕೃತ್ಯ ಬಯಲು

ಆರೋಪಿಗಳು ಕದ್ದ ಮಾಲನ್ನು ಟ್ರೈನ್ ಮೂಲಕ ಸಾಗಾಟ ಮಾಡುವಾಗ ಬಂಧನ

ವಿಚಾರಣೆ ಕಾಪರ್ ಗೆ ದುಬಾರಿ ಅಂತ ಕಳ್ಳತನ ಮಾಡುತ್ತಿದ್ದಾಗಿ ಬಾಯ್ಬಿಟ್ಟ ಆರೋಪಿಗಳು

ಇದೇ ರೀತಿ ಹಲವು ರಾಜ್ಯಗಳಲ್ಲಿ ಕಳ್ಳತನ ಮಾಡಿರೋದಾಗಿ ಹೇಳಿಕೆ

ಸದ್ಯ ಆರೋಪಿಗಳಿಂದ 7 ಲಕ್ಷ ಮೌಲ್ಯದ ಮಾಡ್ಯೂಲ್ ಹಾಗೂ ಕಾಪರ್ ಕೇಬಲ್ ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು , ಪಿಕಾಸಿ ಸುತ್ತಿಗೆ ಕಟರ್ ವಶಕ್ಕೆ


Spread the love

About Laxminews 24x7

Check Also

ಮುಂದಿನ ದಿನದಲ್ಲಿ ದೇಶದಲ್ಲಿ ಅನ್ನ, ನೀರಿಗೆ ಸಮಸ್ಯೆ: ಕೋಡಿಮಠ ಶ್ರೀ ಭವಿಷ್ಯ

Spread the love ಮದ್ದೂರು: ಹವಾಮಾನ ವೈಪರೀತ್ಯದಿಂದ ಮುಂದಿನ ದಿನಗಳಲ್ಲಿ ದೇಶದಲ್ಲಿ ಅನ್ನ, ನೀರಿಗೆ ಸಮಸ್ಯೆ ಎದುರಾಗಲಿದ್ದು ಪ್ರಕೃತಿಯಲ್ಲಿ ಏರುಪೇರಾಗಲಿದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ