Breaking News

ಲಕ್ಷ್ಮೀ ನ್ಯೂಸ್ ವರದಿಗಾರ ರಾಮು ಹೊಂಗಲ್ ಅವರ ಮದುವೆ ಸಮಾರಂಭಗಳಲ್ಲಿ ವಿಧಾನ ಪರಿಷತ್ ಸದಸ್ಯರಾದ Lakhan Jarkiholi ಅವರು ಭಾಗವಹಿಸಿ ಮದುಮಕ್ಕಳಿಗೆ ಆಶೀರ್ವಾದ ನೀಡಿದರು.

Spread the love

ಗೋಕಾಕ: ಲಕ್ಷ್ಮೀ ನ್ಯೂಸ್ ವರದಿಗಾರ ರಾಮು ಹೊಂಗಲ್ ಅವರ ಮದುವೆ ಹಾಗೂ NSF ಶಾಲೆಯ ಶಿಕ್ಷಕರಾದ ನಗಾರಿ ಸರ್ ಅವರ ಮಗನ ಮದುವೆ ಸಮಾರಂಭಗಳಲ್ಲಿ ವಿಧಾನ ಪರಿಷತ್ ಸದಸ್ಯರಾದ Lakhan Jarkiholi ಅವರು ಭಾಗವಹಿಸಿ ಮದುಮಕ್ಕಳಿಗೆ ಆಶೀರ್ವಾದ ನೀಡಿದರು.
ಈ ಸಂದರ್ಭದಲ್ಲಿ ಕುಟುಂಬ ಸದಸ್ಯರು, ಬಂಧುಗಳು ಹಾಗೂ ಸ್ನೇಹಿತರು ಹಾಜರಿದ್ದು, ಮದುವೆ ಸಮಾರಂಭಗಳು ಸರಳವಾಗಿ ಮತ್ತು ಸಂತೋಷಭರಿತವಾಗಿ ನೆರವೇರಿದವು.
ಲಖನ್ ಅಣ್ಣಾ ಅವರು ಮದುಮಕ್ಕಳಿಗೆ ಶುಭಾಶಯಗಳನ್ನು ತಿಳಿಸಿ, ಅವರ ಭವಿಷ್ಯ ಸುಖಮಯವಾಗಿರಲಿ ಎಂದು ಹಾರೈಸಿದರು.

Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ