Breaking News

ಎರಡು ಬಾರಿ ಶಾಸಕರಾಗಿ ಕುಡುಚಿ ಮತಕ್ಷೇತ್ರವನ್ನ ಅಭಿವೃದ್ಧಿ ಮಾಡಿಲ್ಲಾ 

Spread the love

ಇಟನಾಳ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಕುಡಚಿ ಮತ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿರುವ ನೀವು ಮಾಡಿದ್ದಾದರೂ ಏನು ಪಿ.ರಾಜೀವ್ ಅವರೇ ಹಲವಾರು ಆಶ್ವಾಸನೆಗಳನ್ನು ಕೊಟ್ಟಿದ್ರಿ.

ಆಶ್ವಾಸನೆಗಳ ಬದ್ಧವಾಗಿ ಕುಡಚಿ ಮತ ಕ್ಷೇತ್ರ ಜನರಿಗೆ ಯಾವ ಕೊಡುಗೆ ಕೊಡಲಿಲ್ಲ. ತಮಗೆ ಬೇಕಾದ ಚೌಹಾಣ್ ಮತ್ತು ರಾಥೋಡ್ ಎಂಬ ಗುತ್ತಿಗೆದಾರರನ್ನು ಗಳನ್ನು ಬೆಳೆಸಿಕ್ಕೊಂಡು ಇವರಿಗೆ ಗುತ್ತಿಗೆ ಕೆಲಸಗಳನ್ನ ಕೊಟ್ಟು ಅವರನ್ನು ಬೆಳಸಿ ತಾವು ಬೆಳದರಿ
ಪಿ. ರಾಜೀವ್ ಅವರು ತಮ್ಮ ಬಕೆಟ್ ಹಿಡಿದವರನ್ನು ಮಾತ್ರ ಬೆಳೆಸಿದ್ದಾರೆ.ಚುನಾವಣೆ ಮುಂಚಿತವಾಗಿ ಭಾಷಣದ ಮೂಲಕ ಹಲವು ಆಶ್ವಾಸನೆಗಳನ್ನು ಜನರಿಗೆ ಕೊಟ್ಟಿದ್ರಿ ಘಟಪ್ರಭಾ ಮತ್ತು ಕೃಷ್ಣ ನದಿ ಎರಡು ಜೋಡಣೆ ಮಾಡುತ್ತೇನೆ ಎಂದು ಈ ಮತಕ್ಷೇತ್ರದ ಜನರಿಗೆ ದೊಡ್ಡ ದೊಡ್ಡ ಭಾಷಣ ಮಾಡಿ ಭರವಸೆ ನೀಡಿದರು. ಭರವಸೆ ಬರವಸೆಯಾಗಿ ಉಳಿತು ನನಸಾಗಲಿಲ್ಲ ಪಿ. ರಾಜೀವ್ ಅವರು ಎರಡು ಬಾರಿ ಅಧಿಕಾರದಲ್ಲಿದ್ದರೂ ತಮ್ಮ ಮಾತಿನಂತೆ ನಡೆದುಕೊಳ್ಳಲಿಲ್ಲ. ಹಿಗಾಗಿ ಮತಕ್ಷೇತ್ರ ಜನರು ಮನಸ್ಸು ಒಡೆದು ಹೋಗಿದೆ ಹಿಂತಾ ಕೀಳು ಮಟ್ಟದ ರಾಜಕೀಯ ಭಾಷಣ ಮಾಡುವ ನಿಮಗೆ ಮೊದಲಿಗೆ ನೈತಿಕತೆ ಬೆಳಸಿಕ್ಕೊಳ್ಳಿ ನಾಯಕನಾಗುವ ಇರಬೇಕು ಹೊರತು ದೇಶದ್ರೋಹಿಗಳ ಭಾಷಣ ನಿಲ್ಲಿಸಿ ಮೊದಲು ಪಿ.ರಾಜೀವ್ ಅವರೇ

ನೀವು ಶಾಸಕರಾದ ಸಂದರ್ಭದಲ್ಲಿ ಕೆರೆಗಳ ಹಗರಣ..

14 ಕೆರೆಗಳ ಹಗರಣ ಅಧಿಕಾರಿಗಳ ಮೇಲೆ ತಪ್ಪನ್ನು ಹಾಕುತ್ತಿರುವ ಮಾನ್ಯ ಮಾಜಿ ಶಾಸಕರು ತಾವು ಅಧಿಕಾರದಲ್ಲಿ ಇದ್ದೀರುವಾಗ ತಾವೇ ಅಧ್ಯಕ್ಷರು ಇದ್ದೀರಿ ಅಧಿಕಾರಿಗಳ ಮೇಲೆ ಯಾಕೆ ನೀವು ದಬ್ಬಾರಿಕೆ ಮಾಡುತ್ತಿದ್ದೀರಾ ಲೋಕಾಯುಕ್ತ ತನಿಖೆ ಆಗಲಿ ಎಂದು ಬಾಳು ತೇರದಾಳ ಆರೋಪಿಸಿದರು ಕುಡಚಿ ಮತಕ್ಷೇತ್ರದ ಜನರು ಅಭಿವೃದ್ಧಿಗೋಸ್ಕರ ನೀಮ್ಮನು ಶಾಸಕರನಾಗಿ ಮಾಡಿದ್ದು. ಕುಡಚಿ ಮತ ಕ್ಷೇತ್ರದ ಕೆರೆಗಳನ್ನು ನುಂಗಿದೀರಾ ನೀವು..

ಕುಡಚಿ ಮತಕ್ಷೇತ್ರದಲ್ಲಿ ನಿಮ್ಮ ಬಂಜಾರ ಸಮುದಾಯದ ಮತಗಳು ಎಷ್ಟು ಮಾಜಿ ಶಾಸಕರೇ. ಕುಡಚಿ ಮತಕ್ಷೇತ್ರದಲ್ಲಿ ಎಲ್ಲಾ ಸಮುದಾಯಗಳ ಮತದಿಂದ ನೀವು ಶಾಸಕರಾಗಿದ್ದೀರಿ ಅಲ್ವಾ..

ಬಾಗಲಕೋಟೆಯ ಬೈ ಎಲೆಕ್ಷನ್ ನಲ್ಲಿ ಬಂಜಾರ ಸಮುದಾಯದ ಮತಗಳನ್ನು ಸೆಳೆಯಲು ನೀವು ಕರ್ನಾಟಕದ ಸಿಎಂ ನ ವಿರುದ್ದ ಅಪಪ್ರಚಾರ ಮಾಡುತ್ತಿದ್ದೀರಿ ನಿಮ್ಮಗೆ ನಾಚಿಕೆ ಆಗಲ್ವಾ..ಪೀ.ರಾಜಿವ್ ಅವರೇ

ಚುನಾವಣೆ ಬಂದಾಗ ನೀವು ಬಂಜಾರ ಸಮುದಾಯದ ಮತಗಳನ್ನು ತೆಗೆದುಕೊಂಡು ಶಾಸಕರಾಗಿ ಬೇರೆ ಸಮುದಾಯಗಳ ಮತ್ತು ನಿಮಗೇಕೆ ಬೇಕು.

ಕುಡಚಿ ಮತಕ್ಷೇತ್ರದ ಜನರಿಗೆ ಹತ್ತು ಸಾವಿರ ನಿರುದ್ಯೋಗಿಗಳಿಗೆ ಉದ್ಯೋಗಗಳನ್ನು ಕೊಡುತ್ತೇನೆ ಎಂದು ಭರವಸೆ ನೀಡಿದ್ದೀರಿ.

ಯಾರಿಗೆ ನೀವು ಉದ್ಯೋಗ ಕೊಡಿಸಿದ್ದಿರಾ ದಾಖಲೆ ಮೂಲಕ ಹೊರಡಿಸಿ ಗೌರವಾನ್ವಿತ ಮಾಜಿ ಶಾಸಕ ಪಿ.ರಾಜೀವ್ ಅವರೆ. ಉತ್ತರ ನೀಡಿ ಎಂದು ಬಾಳು ತೇರದಾಳ ಎಚ್ಚರಿಕೆ ನೀಡಿದರು.


Spread the love

About Laxminews 24x7

Check Also

ಮೂಲ ಸೌಕರ್ಯ ವಿಕಾಸಕ್ಕೆ ಮೊದಲ ಆದ್ಯತೆ

Spread the loveಅಥಣಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ೨೦೨೬-೨೭ನೇ ಸಾಲಿನ ಬಜೆಟ್‌ನ್ನು ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ