ಹುಕ್ಕೇರಿಯಲ್ಲಿ ಶುರುವಾದ ರಾಜಕೀಯ ಮೇಲಾಟ
ಬಿಜೆಪಿ Vs ಬಿಜೆಪಿ ನಡುವೆಯೇ ಶುರುವಾದ ಪೈಟ್ಒಂದೆಡೆ ಕತ್ತಿ ಕುಟುಂಬದಿಂದ ಬಿಜೆಪಿ ಕಾರ್ಯಕರ್ತರ ಸಭೆ
ಇನ್ನೊಂದೆಡೆ ಅಣ್ಣಾಸಾಹೇಬ್ ಜೋಲ್ಲೆ ನೇತೃತ್ವದಲ್ಲಿ ನಡೆಯುತ್ತಿರುವ ಬಿಜೆಪಿ ಪ್ರಮುಖರ ಸಭೆ
ಹೀರಾ ಶುಗರ್ ಕತ್ತಿ ಕುಟುಂಬ ತೆಕ್ಕೆಗೆ ಬೆನ್ನಲೆ ಕೌಂಟರ್ ನೀಡಲು ಸಜ್ಜಾದ ಜೋಲ್ಲೆ
ಸಂಕೇಶ್ವರ ಪಟ್ಟಣದಲ್ಲಿ ಬಿಜೆಪಿ ಬ್ಯಾನರ್ ಅಡಿ ಶಾಸಕ ಬಾಲಚಂದ್ರ ಜಾರಕಿಹೋಳಿ ಹಾಗೂ ಅಣ್ಣಾಸಾಹೇಬ್ ಜೋಲ್ಲೆಯಿಂದ ಪ್ರಮುಖರು ಸಭೆ
ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆಯುತ್ತಿರುವ ಸಭೆ
ಜೋಲ್ಲೆ ಹಾಗೂ ಜಾರಕಿಹೋಳಿ ಕುಟುಂಬದ ಬೆಂಬಲಿಗರ ಸಭೆ ಕರೆದ ಜೋಲ್ಲೆ ಹಾಗೂ ಬಾಲಚಂದ್ರ
ಸಹಕಾರ ಕ್ಷೇತ್ರಕ್ಕಾಗಿ ಬಿಜೆಪಿಯ ಕತ್ತಿ ಕುಟುಂಬ ಹಾಗೂ ಕಾಂಗ್ರೆಸ್ ನ ಎ.ಬಿ. ಪಾಟೀಲ್ ನಡುವೆ ದೊಸ್ತಿ
ದೊಸ್ತಿ ಹಿನ್ನಲೆ ದೊಸ್ತಿಗಳಿಗೆ ಕೌಂಟರ್ ನೀಡಲು ಜೋಲ್ಲೆಯಿಂದ ಬಿಜೆಪಿ ಪ್ರಮುಖರ ಸಭೆ
Laxmi News 24×7