ಬಾಗಲಕೋಟೆ : ಆರ್ ಸಿಬಿ- ಪಂಜಾಬ್ ಪೈನಲ್ ಪಂದ್ಯ ಹಿನ್ನಲೆ…
ಆರ್ ಸಿ ಬಿ ಪ್ಯಾನ್ಸ್ ನಿಂದ ಗೆಲುವಿಗಾಗಿ ವಿಶೇಷ ಪೂಜೆ…
ಆರ್‌ಸಿಬಿ ಪಂಜಾಬ್ ಫೈನಲ್ ಗೆ ಬಂದಿದ್ದು ಗೆಲ್ಲಬೇಕೆಂದು ಬಾಗಲಕೋಟೆ ನಗರದ ವಿದ್ಯಾಗಿರಿಯ ಹನುಮಾನ ದೇಗುಲದಲ್ಲಿ ಅಭಿಮಾನಿಗಳಿಂದ ಪೂಜೆ ಸಲ್ಲಿಸಲಾಯಿತು
ಕರವೇ ಪ್ರವೀಣ್ ಶಟ್ಟಿ ಬಣದ ಹಾಗೂ ಆರ್ ಸಿಬಿ ಅಭಿಮಾನಿಗಳಿಂದ ಪೂಜೆ ಸಲ್ಲಿಸಲಾಯಿತು ಗೆದ್ದು ಬಾ ಆರ್ ಸಿಬಿ,ಈ ಸಲ ಕಪ್ ನಮ್ದೆ ಎಂದು ಎಂದು ಘೋಷಣೆ ಕೂಗಿ ಪ್ರಾರ್ಥನೆ ಮಾಡಲಾಯಿತು ಹನುಮಾನ ದೇಗುಲದಲ್ಲಿ ಪ್ರಾರ್ಥನೆ,ಮಂಗಳಾರುತಿ ಸಲ್ಲಿಸುವ ಮೂಲಕ ಅಭಿಮಾನಿಗಳು ಆರ್ ಸಿಬಿಗೆ ಶುಭಕೋರಿದರು
Laxmi News 24×7