Breaking News

“ಎಪಿಎಂಸಿ ಸರ್ಕಲ್ ನಿಂದ ಧಾರವಾಡ ರೋಡ” ವರೆಗೆ ಮರು ಡಾಂಬರೀಕರಣದ ಭೂಮಿ ಪೂಜೆ ಸತೀಶ್ ಜಾರಕಿಹೊಳಿ ಭಾಗಿ.

Spread the love

ಸವದತ್ತಿ: ಪಟ್ಟಣದ ಭಗೀರಥ ಸರ್ಕಲನಲ್ಲಿ ಇಂದು “ಎಪಿಎಂಸಿ ಸರ್ಕಲ್ ನಿಂದ ಧಾರವಾಡ ರೋಡ” 08.Km ವರೆಗೆ ಮರು ಡಾಂಬರೀಕರಣದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಮಾನ್ಯ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಲೋಕೋಪಯೋಗಿ ಇಲಾಖೆ ಸಚಿವರಾದ ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರೊಂದಿಗೆ ಭಾಗಿಯಾಗಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದೆ.

ಈ ಸಂಧರ್ಭದಲ್ಲಿ ಮುಖಂಡರು, ಗುರು ಹಿರಿಯರು, ಕಾರ್ಯಕರ್ತರು, ತಾಲೂಕಾ ಅಧಿಕಾರಿಗಳು, ಯುವ ಮಿತ್ರರು ಉಪಸ್ಥಿತರಿದ್ದರು.

 


Spread the love

About Laxminews 24x7

Check Also

​ಹಿರೇಕುಂಬಿಯ ಶ್ರೀ ಅಮೋಘಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಚಾಲನೆ!

Spread the love​ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಸಂಕಲ್ಪ. ಇಂದು ಕ್ಷೇತ್ರದ ಹಿರೇಕುಂಬಿ ಗ್ರಾಮದ ಪರಮ ಪವಿತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ