ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ.
ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲ್ಲೂಕಿನ ಹಲಗತ್ತಿ ಗ್ರಾಮದ ಶ್ರೀ ಹೇಮರಡ್ಡಿ ಮಲ್ಲಮ್ಮ ದೇವಿ ಶ್ರೀ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.
ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನ ಸಂತರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮುಖಂಡರು ಹಾಗೂ ಗ್ರಾಮದ ಹಿರಿಯರು ಯಂಕಣ್ಣ ಮುಧೋಳ,
ರವಿ ಗಲಬಿ,
ಸುರೇಶ ನಂದೇಪ್ಪನವರ ಪ್ರವೀಣ ನಂದೇಪ್ಪನವರ, ಹಣಮಂತಗೌಡ ಗೌಡರ, ಬಾಲಪ್ಪ ರುದ್ರಗೌಡ್ರ, ರವಿ ನಂದೇಪ್ಪನವರ, ರಂಗಪ್ಪ ನಾಯ್ಕರ,ತಿಪ್ಪನಗೌಡ ಪಾಟೀಲ,ಶಿವಪ್ಪ ಚೌಡಕಿ, ಮಾರುತಿ ಜಕಾತಿ,ಹನಮಂತ ಪೂಜಾರ,ಪಾಂಡಪ್ಪ ಕಳ್ಳೆನ್ನವರ, ಮಲ್ಲಪ್ಪ ಸಾವಳಗಿ,ಲಕ್ಷ್ಮನ ಹೂಗಾರ,ಶಿವಪ್ಪ ಶೇಡಬಾಳ,ಪ್ರಕಾಶ ಚಿಕ್ಕುಂಬಿ,ಬಸವರಾಜ ಮಡಿವಾಳರ,ಬಸವರಾಜ ಬಿಸನಾಳ,ಮೌನೇಶ ಕಂಬಾರ,ಮಾರುತಿ ಮುದಕವಿ,ಪಾಂಡು ಕಕರಡ್ಡಿ ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು.
Laxmi News 24×7