Breaking News

200 ವರ್ಷಗಳ ನಂತರ ಈ 8 ರಾಶಿಯವರು ಶ್ರೀಮಂತರಾಗುತ್ತಾರೆ ಅದೃಷ್ಟದ ಬಾಗಿಲು ತೆರೆಯಲಿದೆ

Spread the love

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಬರೋಬ್ಬರಿ 200 ವರ್ಷಗಳ ನಂತರ ಈ 6 ರಾಶಿಯವರಿಗೆ ಗುರುಬಲ ಆರಂಭವಾಗುತ್ತಿದೆ, ಹಾಗದರೆ ಆ ಅದೃಷ್ಟವಂತ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ,
ಹೌದು ಈ ರಾಶಿಯವರ ಮೇಲೆ ಸೂರ್ಯದೇವರ ದಿವ್ಯದೃಷ್ಟಿ ಬೀಳಲಿದೆ, ನಿಮ್ಮಷ್ಟು ಅದೃಷ್ಟವಂತರು ಮತ್ತ್ಯಾರು ಇರುವುದಿಲ್ಲ ಎನ್ನುವಂತಾಗಿದೆ, ಐದಾರು ವರ್ಷಗಳ ನಂತರ ಗುರುಬಲ ಆರಂಭವಾಗಲಿದೆ ಮುಟ್ಟಿದ್ದೆಲ್ಲ ಚಿನ್ನವಾಗಲಿದೆ ಈ ರಾಶಿಯವರಿಗೆ ರಾಜಯೋಗವು ಆರಂಭವಾಗಲಿದೆ, ಮತ್ತು ಮುಟ್ಟಿದ್ದೆಲ್ಲ ಚಿನ್ನವಾಗುತ್ತಿದೆ ಇಂದಿನಿಂದ ಈ ರಾಶಿಯವರು ಏನೆ ಕೆಲಸವನ್ನು ಮಾಡಿದರು ಅದರಲ್ಲಿ ಯಶಸ್ಸನ್ನು ಸಾಧಿಸುತ್ತಾರೆ, ಇನ್ನು ಅದೃಷ್ಟ ಎನ್ನುವುದು ಇವರ ಬೆನ್ನಹಿಂದೆಯೇ ಇದೆ, ಯಾವುದಾದರೂ ಒಂದು ಹೊಸ ವ್ಯಾಪಾರ ವ್ಯವಹಾರವನ್ನು ಆರಂಭ ಮಾಡಲು ನಿಮಗಿದು ಒಳ್ಳೆಯ ಸಮಯವಾಗಿದೆ, ಹಾಗಾದರೆ ಸೂರ್ಯ ದೇವರ ಕೃಪೆಗೆ ಪಾತ್ರರಾಗುತ್ತಿರುವ ಆ 6 ರಾಶಿಗಳು ಯಾವುವು

ಮೇಷರಾಶಿ: ಈ ರಾಶಿಯವರು ಕಷ್ಟಪಟ್ಟು ದುಡಿಯುವುದರಿಂದ ಒಳ್ಳೆಯ ಮಿಶ್ರ ಪ್ರತಿಫಲಗಳು ಸಿಗಲಿದೆ ನಿಮ್ಮ ಜೀವನ ಬಹಳ ಸುಖಮಯವಾಗಿರುತ್ತದೆ, ಯಾವುದಾದರೂ ಹೊಸ ಕೆಲಸವನ್ನು ಆರಂಭ ಮಾಡಬೇಕು ಅಂದುಕೊಂಡಿದ್ದರೆ ತಿಳಿದವರ ಬಳಿ ಸ್ವಲ್ಪ ಮಾಹಿತಿಯನ್ನು ಪಡೆದುಕೊಂಡು ಕೆಲಸವನ್ನು ಆರಂಭಿಸಿ ಮತ್ತು ಕೆಲಸ ಆರಂಭಿಸುವ ಮುನ್ನ ಸೂರ್ಯ ದೇವರಿಗೆ ಪೂಜೆಯನ್ನು ಸಲ್ಲಿಸಿ.

 

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಜ್ಯೋತಿಷ್ಯ ರತ್ನ ಪಂಡಿತ್ ರಾಮನಾಥ ರಾವ್
ಇವರ ದಿವ್ಯಜ್ಞಾನದಿಂದ ಕುಟುಂಬದಲ್ಲಿನ ಸಮಸ್ಯೆ ದಾಂಪತ್ಯದಲ್ಲಿನ ಕಲಹ ಜಾತಕದಲ್ಲಿನ ದೋಷದಿಂದ ಮದುವೆ ಸಮಸ್ಯೆ ಇಷ್ಟಪಟ್ಟವರು ಯಾಕೆ ದೂರವಾಗುತ್ತಾರೆ
ಇನ್ನು ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿದ್ದರೂ ನೀವೇ ಮಾಡಿಕೊಳ್ಳುವಂತಹ ಪರಿಹಾರವನ್ನು ಸೂಚಿಸುತ್ತಾರೆ
Ph:9380973370

ಮಿಥುನರಾಶಿ: ಈ ರಾಶಿಯವರು ಕೂಡ ಸೂರ್ಯದೇವರ ಆಶೀರ್ವಾದದಿಂದ ಸಂಪೂರ್ಣ ಒಳ್ಳೆಯ ಅದೃಷ್ಟದ ದಿನಗಳನ್ನು ಎದುರು ಕಾಣಲಿದ್ದು, ಇವರು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ, ಮದುವೆಯಾಗದೆ ಇರುವವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ ಹಾಗೂ ಸಂತಾನ ಭಾಗ್ಯ ಕೂಡ ಕೂಡಿಬರಲಿದೆ, ಇನ್ನು ಈ ದಿನಗಳಲ್ಲಿ ಒಮ್ಮೆ ತಾಯಿ ಚಾಮುಂಡೇಶ್ವರಿ ದೇವಿಗೆ ದೀಪವನ್ನು ಹಚ್ಚಿ ದರೆ ನಿಮ್ಮ ಜಾತಕದಲ್ಲಿ ಇರುವಂತಹ ಎಲ್ಲಾ ದೋಷಗಳು ಕೂಡ ನಿವಾರಣೆಯಾಗಲಿದೆ.

ತುಲಾ ರಾಶಿ: ಈ ರಾಶಿಯವರು ಜೀವನದಲ್ಲಿ ತುಂಬಾ ಕಷ್ಟಪಟ್ಟು ಮೇಲಕ್ಕೆ ಬಂದಿರುವುದರಿಂದ ಜೀವನದಲ್ಲಿ ಏನೇ ಕಷ್ಟ ಬಂದರೂ ಅದನ್ನು ಮೆಟ್ಟಿ ನಿಲ್ಲುವ ತಾಕತ್ತು ಇವರಲ್ಲಿದೆ, ಮಾಡಿದ ಕೆಲಸದಲ್ಲಿ ಒಳ್ಳೆಯ ಲಾಭ ಸಿಗಲಿದ್ದು ಬಂದ ಲಾಭದಲ್ಲಿ ಕುಟುಂಬ ಸಂತೋಷವಾಗಿ ಇರಲಿದೆ.
ಇನ್ನು ಕೊನೆಯದಾಗಿ ಮಿಥುನ ರಾಶಿ: ಈ ರಾಶಿ ಅವರ ಮೇಲೆ ಸೂರ್ಯ ದೇವರ ಕೃಪೆ ಸದಾ ಇರುವುದರಿಂದ ಇವರು ಆದಷ್ಟು ಬೇಗ ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ ಇನ್ನು ಹಣದ ಖರ್ಚನ್ನು ಸ್ವಲ್ಪ ಕಡಿಮೆ ಮಾಡುವುದು ಒಳಿತು, ನೀವು ಪಟ್ಟ ಕಷ್ಟಕ್ಕೆ ನಾಳೆಯಿಂದ ಒಳ್ಳೆಯ ಫಲಿತಾಂಶ ಸಿಗುತ್ತದೆ, ಯಾವುದೇ ಕಾರಣಕ್ಕೂ ಯಾರ ಬಳಿಯೂ ಕೈಚಾಚ ಬೇಡಿ ದೇವರು ಕೊಟ್ಟಿದ್ದನ್ನು ಉಳಿಸಿಕೊಳ್ಳಿ

ಮೀನ ರಾಶಿ:~ಇದು ರಾಶಿಚಕ್ರದ ಎರಡನೆ ರಾಶಿ ಚಿಹ್ನೆ ಈ ಚಿಹ್ನೆಯ ಅಧಿಪತಿ ಶುಕ್ರ ಆಗಿರುತ್ತಾನೆ.ಈ ರಾಶಿಚಕ್ರದ ಚಿಹ್ನೆಯ ಜನರ ಮೇಲೆ ಶುಕನ ಪರಿಣಾಮ ಯಾವಾಗಲೂ ಇರುತ್ತೆ ವೈದಿಕ ಜ್ಯೋತಿಷ್ಯದಲ್ಲಿ ಶುಕ್ರಗ್ರಹವನ್ನು ಸಂತೋಷ ಸಂಪತ್ತು ವೈಭವ ಮತ್ತು ಸಮೃದ್ಧಿಯ ಅಂಶವೆಂದೇ ಪರಿಗಣಿಸಲಾಗುತ್ತದೆ. ಈ ರಾಶಿಯ ಅಧಿಪತಿಯಾದ ಶುಕ್ರನಾಶ ಪ್ರಭಾವ ಈ ರಾಶಿಚಕ್ರದ ಮೇಲೆ ಪರಿಣಾಮ ಬೀರುತ್ತದೆ. ವೃಷಭ ರಾಶಿಯ ಜನರು ಯಾವಾಗಲೂ ಅದೃಷ್ಟದಿಂದ ಆಶೀರ್ವದಿಸಲ್ಪಟ್ಟಿರುತ್ತಾರೆ. ಈ ರಾಶಿಚಕ್ರದ ಜನರು ಹಣದ ಕೊರತೆ ಅನುಭವಿಸುವುದಿಲ್ಲ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ

ಮಕರ ರಾಶಿ :~ಈ ರಾಶಿಯಲ್ಲಿ ಜನಿಸಿದವರಿಗೆ ಶ್ರೀಮಂತರು ಆಗುವುದಕ್ಕೆ ಮತ್ತು ವಿವಿಧ ಐಷಾರಾಮಿ ಜೀವನವನ್ನು ನಡೆಸುವುದಕ್ಕೆ ಹೆಚ್ಚು ಅವಕಾಶವಿದೆ. ಈ ರಾಶಿಚಕ್ರದ ಜನರು ಅದೃಷ್ಟವನ್ನು ಯಾವಾಗಲೂ ಜೊತೆಯಲ್ಲೇ ಇಟ್ಟುಕೊಂಡಿರುತ್ತಾರೆ. ಈ ರಾಶಿಚಕ್ರದ ಜನರ ಮೇಲೆ ಲಕ್ಷ್ಮೀ ದೇವಿಯ ಅನುಗ್ರಹ ಯಾವಾಗಲೂ ಇರುತ್ತದೆ. ಛಲಗಾರರಾದ ಇವರು ಲಕ್ಷ್ಮಿ ಪುತ್ರರಾಗಿರುವರು. ಇವರು ಯಾವುದೇ ಕೆಲಸ ಮಾಡಿದರೂ ಕೂಡ ಲಕ್ಷ್ಮಿ ಆಶೀರ್ವಾದ ದೊರೆಯುತ್ತದೆ

ಶ್ರೀ ಧನಲಕ್ಷ್ಮಿ ಗಣಪತಿ ಜ್ಯೋತಿಷ್ಯ ಕೇಂದ್ರ


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ