Breaking News

ಸಂತೋಷ್ ಜಾರಕಿಹೊಳಿ ಅವರಿಂದ 49ನೆಯ ವಾರದ ಅನ್ನ ಸಂತರ್ಪಣೆ ಕಾರ್ಯಕ್ರಮ

Spread the love

ಗೋಕಾಕ: ಗೋಕಾಕ ತಾಲೂಕಿನ ಚಿಕ್ಕ ನಂದಿ ಗ್ರಾಮದ ಶ್ರೀ ಸಿದ್ದಾರೂಢ ಮಠದಲ್ಲಿ ಇಂದು ಪ್ರತಿ ಶನಿವಾರ ದಂತೆ ಈ ಶನಿವಾರ ಕೂಡ ಅನ್ನ ಸಂತರ್ಪಣೆ ನಡೆಯಿತು.

ಇಂದು ಚಿಕ್ಕನಂದಿ ಗ್ರಾಮದ ಜನತೆಗೆ ಸಾಹುಕಾರ ಹಾಗೂ ಅವರ್ ಅಭಿಮಾನ ಬಳಗದ ವತಿಯಿಂದ ಈ ಒಂದು ಕಾರ್ಯಕ್ರಮ ನಡೆಯಿತು

ಚಿಕ್ಕ ಮಕ್ಕಳು ಸೇರಿದಂತೆ ಗುರು ಹಿರಿಯರು ಕೂಡ ಈ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿ ಅನ್ನ ಸಂತರ್ಪಣೆಯ ಲಾಭ ಪಡೆದರು

 

ಸುಮಾರು 49 ವಾರಗಳ ಕಾಲ ಈ ಒಂದು ಅನ್ನ ಸಂತರ್ಪಣೆ ಕಾರ್ಯಕ್ರಮ ಮಾಡುತ್ತಾ ಬಂದಿರುವ ಸಂತೋಷ್ ಜಾರಕಿಹೊಳಿ ಅವರು ಪ್ರತಿ ಶನಿವಾರ ಪಲಾವ ಹಾಗೂ ಸಂಬಾರ ಹಾಗೂ ಸಿಹಿ ತಿಂಡಿ ತಿನಿಸು ಗಳನ್ನ ಕೂಡ ಕೆಲವೊಂದು ಕಾರ್ಯಕ್ರಮ ದಲ್ಲಿ ನೀಡಿದ್ದಾರೆ

ಜನರಲ್ಲಿ ಈ ಒಂದು ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತ ವಾಗುತ್ತಿದ್ದು ಎಲ್ಲರಲ್ಲೂ ಖುಷಿ ಮೂಡಿಸಿದೆ ..

ಇನ್ನು ಈ ಒಂದು ಕಾರ್ಯಕ್ರಮದಲ್ಲಿ ಊರಿನ ಗುರುಹಿರಿಯರು ಹಾಗೂ ಮಕ್ಕಳು ಕೂಡ ಭಾಗವಹಿಸಿ ಅನ್ನ ಸಂತರ್ಪಣೆ ಲಾಭ ಪಡೆದರು .

ಇದೆ ರೀತಿ ಈ ಒಂದು ಕಾರ್ಯ ನಿರಂತವಾಗಿ ಸಾಗಲಿ ಎಂದು ಕೂಡ ಹಾರೈಸಿ ಸಾಹುಕಾರ ರಿಗೇ ಇನ್ನಷ್ಟು ಶಕ್ತಿ ಆಯುಷ್ಯ ಆರೋಗ್ಯ ನೀಡಲಿ ಎಂದು ಕೂಡ ಊರಿನ ಗುರು ಹಿರಿಯರು ಹಾರೈಸಿದರು

 


Spread the love

About Laxminews 24x7

Check Also

ಲೋಕಾ ಇನ್ಸ್​ಪೆಕ್ಟರ್​ ಸಜೀವ ದಹನ

Spread the loveಧಾರವಾಡ: ರಸ್ತೆ ಡಿವೈಡರ್​ಗೆ ಡಿಕ್ಕಿ ಹೊಡೆದು ಕಾರು ಧಗಧಗ ಹೊತ್ತಿ ಉರಿದ ಹಿನ್ನೆಲೆಯಲ್ಲಿ ಹಾವೇರಿ ಲೋಕಾಯುಕ್ತ ಇನ್ಸ್​ಪೆಕ್ಟರ್ ಸಜೀವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ