Breaking News

ಗೋಕಾಕ ಫಾಲ್ಸ್ ಅತೀ ಶೀಘ್ರದಲ್ಲಿ ದೊಡ್ಡ ಮಾದರಿಯ ಪ್ರವಾಸಿ ತಾಣ ವಾಗಲಿದೆ -. ರಮೇಶ್ ಜಾರಕಿಹೊಳಿ

Spread the love

: ಗೋಕಾಕ: ಗೋಕಾಕ ಅಭಿವೃದ್ಧಿ ಆಗುತ್ತಿದೆ ಸಚಿವ ರಮೇಶ್ ಜಾರಕಿಹೊಳಿ ಗೋಕಾಕ ನಗರವನ್ನು ಫಾರಿನ್ ಮಾದರಿಯಲ್ಲಿ ನಿರ್ಮಾಣ ಮಾಡಲಿದ್ದೇವೆ ಎಂದು ಇಂದು ಸುದ್ದಿ ಗಾರ ರೊಂದಿಗೆ ಮಾತನಾಡಿದಾಗ ಹೇಳಿದರು,

ಗೋಕಾಕ ಫಾಲ್ಸ್ ಬ್ರಿಡ್ಜ್ ಕಾಮಗಾರಿ ಪ್ರಗತಿ ಯಲ್ಲ್ಲಿದೆ ಇನ್ನು ಇದು ಒಂದು ವರೆ ವರ್ಷದಲ್ಲಿ ಮುಗಿಯ ಬಹುದು ಈಗಾಗಲೇ 300ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ, ಹರಿದ್ವಾರ ಮಾದರಿ ಘಾಟ ನಿರ್ಮಾಣ ಮಾಡಿ, ಪ್ರಯಾಣಿಕರಿಗೆ ಅನಕ್ಕೂಲಕ್ಕ ತಕ್ಕ ಹಾಗೆ ಇನ್ನೇನು ಸ್ವಲ್ಪ್ ದಿನದಲ್ಲಿ ಗೋಕಾಕ ಒಂದು ಆದ್ಭೂತ ಪ್ರೇಕ್ಷಣೀಯ ಸ್ಥಳ ಆಗಬಹುದು ಎಂದು ಹೇಳಲಾಗುತ್ತಿದೆ
: ಗೋಕಾಕ ಫಾಲ್ಸ್ ನಿಂದಾ ಮರಡಿ ಮಠ ವರೆಗೂ ಘಾಟ್ ನಿರ್ಮಾಣವಾಗಿ ಇನ್ನೂ ಕೆಲವೇ ದಿನಗಳಲ್ಲಿ ಗೊಡಚಿ ಮಲಕಿ, ಹಿಡಕಲ ಡ್ಯಾಂ, ಹಾಗೂ, ಗೋಕಾಕ ಫಾಲ್ಸ್ ಸೇರಿ 2ದಿನದ ಟೂರ್ ಮಾಡಿ ಜನ ಬಂದು ಹೋಗುವ ಹಾಗೆ ಒಂದು ಬೃಹತ್ ಯೋಜನೆ ಇದೆ ಇನ್ನು ಕೆಲವೇ ದಿನಗಳಲ್ಲಿ ಇವೆಲ್ಲವನ್ನೂ ಕಾರ್ಯ ರೂಪಕ್ಕೆ ತಂದು ಜನರಿಗೆ ಒಂದು ಉತ್ತಮ ಪ್ರವಾಸಿ ತಾಣ ಮಾಡುವ ಯೋಚನೆ ಇದೆ ಅಂತಾರೆ ರಮೇಶ್ ಜಾರಕಿಹೊಳಿ.

 

 


Spread the love

About Laxminews 24x7

Check Also

ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ ಪ್ರತಿಟಭಟನೆ.

Spread the love ಹುಕ್ಕೇರಿ : ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ಅವರ ಅವಹೇಳನೆ ಖಂಡಿಸಿ ಹುಕ್ಕೇರಿ ಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ