ಬೆಳಗಾವಿ ಬೆಳಗಾವಿ ಡಿಸಿಸಿ ಬ್ಯಾಂಕಿಗೆ ನೇಕಾರ ಸಹಕಾರಿ ಸಂಘದ ಪ್ರತಿನಿಧಿಯಾಗಿ ಸತೀಶ್ ಜಾರಕಿಹೊಳಿ ಆಪ್ತ ಕೃಷ್ಣಾ ಅನಿಗೋಳ್ಕರ್ ಜಯಭೇರಿ ಬಾರಿಸಿದ್ದಾರೆ.
ರಾಮದುರ್ಗ ಪಿಕೆಪಿಎಸ್ ಪ್ರತಿನಿಧಿಯಾಗಿ ಧವನ್ ಆಯ್ಕೆ ಯಾಗಿದ್ದಾರೆ.
ಖಾನಾಪೂರ ಕ್ಷೇತ್ರದಲ್ಲಿ ರಮೇಶ್ ಸಾಹುಕಾರ್ ಕ್ಯಾಂಡಿಡೇಟ್ ಅರವಿಂದ್ ಪಾಟೀಲ ರೋಚಕ ಗೆಲವು ಸಾಧಿಸಿದ್ದಾರೆ
Laxmi News 24×7