Breaking News

ಬಿಗ್ ಬ್ರೇಕಿಂಗ್: ಆಸ್ಪತ್ರೆಗೆ ದಾಖಲಾಗಿದ್ದ ಬಾಲಿವುಡ್ ದಿಗ್ಗಜ ಇನ್ನಿಲ್ಲ.! ಶೋಕದಲ್ಲಿ ಮುಳುಗಿದ ಬಾಲಿವುಡ್

Spread the love

ಕಳೆದ ನಾಲ್ಕು ತಿಂಗಳಿನಿಂದಲೂ ಕೊರೊನಾ ವೈರಸ್‌ ಕಾಟ ಕೊಡುತ್ತಲೇ ಇದೆ. ಬಡವ ಶ್ರೀಮಂತ, ಸೆಲೆಬ್ರಿಟಿ ಅಥವಾ ಜನಸಾಮಾನ್ಯ ಎಂಬ ಯಾವ ಭೇದವೂ ಇಲ್ಲದೆ ಈ ಮ’ಹಾಮಾರಿ ತನ್ನ ಅ’ಟ್ಟಹಾಸ ಮುಂದುವರಿಸುತ್ತಿದೆ. ಅದರಲ್ಲೂ ಬಾಲಿವುಡ್‌ ಕಲಾವಿದರು ಇತ್ತೀಚೆಗೆ ಹೆಚ್ಚು ಆತಂಕಕ್ಕೆ ಒಳಗಾಗಿದ್ದರು. ಅಮಿತಾಭ್ ಬಚ್ಚನ್, ಐಶ್ವರ್ಯ ರೈ, ಅನುಪಮ್ ಖೇರ್ ಮುಂತಾದವರಿಗೆ ಕೊರೊನಾ ರೋ’ಗ ಲ’ಕ್ಷಣಗಳು ಕಾಣಿಸಿಕೊಂಡಿತ್ತು.

ಈ ವರ್ಷ 2020 ಬಾಲಿವುಡ್‌ಗೆ ಸಂಕಟ ಎಂದೇ ಹೇಳಬಹದು ಹೌದು ಈ ವರ್ಷ ನಾವು ಅನೇಕ ಬಾಲಿವುಡ್ ದಿ’ಗ್ಗಜ್ಜರನ್ನು ಕಳೆದುಕೊಂಡಿದ್ದೇವೆ. ಈ ವರ್ಷದಲ್ಲಿ ಸುಶಾಂತ ಸಿಂಗ್ ರಜಪೂತ್, ರಿಸಿ ಕಪೂರ್, ಇರ್ಫಾನ್ ಖಾನ್, ಸಾಜೀದ್ ಅವರನ್ನು ಕಳೆದುಕೊಂಡಿದ್ದೇವೆ. ಆದರೇ ಈ ಬೆನ್ನಲ್ಲೆ ಮತ್ತೆ ಇನ್ನೊಂದು ಆ’ಘಾತಕಾರಿ ವಿಷಯ ಹೊರಬಂದಿದೆ.

ರಂಜನ್ ಸೆಹಗಲ್ ಸರಬ್ಜಿತ್ ಚಿತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ, ಅನೇಕ ಟಿವಿ ಕಾರ್ಯಕ್ರಮಗಳನ್ನು ಸಹ ಮಾಡಿದ್ದಾರೆ. ಆದರೆ ಈಗ ಬಾಲಿವುಡ್‌ನ ಈ ಹಿಂದಿ ನಾಯಕನ ಕುರಿತಾಗಿ ಒಂದು ದುಃಖಕರ ಸುದ್ದಿ ಹೊರಬಂದಿದೆ. ಹೌದು ನಟ ರಂಜನ್ ಸೆಹಗಲ್ ಇನ್ನಿಲ್ಲ, ಅವರು ಬಾರದ ಲೋಕಕ್ಕೆ ತೆರಳಿದ್ದಾರೆ.

ರಂಜನ್ ಅವರು 36 ವರ್ಷ ವಯಸ್ಸಿನವರಾಗಿದ್ದರು ಮತ್ತು ದೀರ್ಘಕಾಲದವರೆಗೆ ಅ’ನಾರೋಗ್ಯದಿಂದ ಬ’ಳಲುತ್ತಿದ್ದರು. ಅಂಗಾಂಗ ವೈ’ಫಲ್ಯದಿಂದಾಗಿ ಜುಲೈ 10 ರ ರಾತ್ರಿ ಅವರು ನಿ’ಧನರಾದರು. ಅವರು ಚಂಡೀಗಢ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಚಿಕಿತ್ಸೆ ಫ’ಲಕಾರಿಯಾಗದೆ ಅ’ನಾರೋಗ್ಯದಿಂದ ಸಾ’ವನ್ನಪ್ಪಿದ್ದರೆ ಎನ್ನಲಾಗಿದೆ.
ರಂಜನ್ ಸೆಹಗಲ್ಅವರು ಐಶ್ವರ್ಯಾ ರೈ ಬಚ್ಚನ್ ಮತ್ತು ರಣದೀಪ್ ಹುಡ್ಡಾ ಅವರೊಂದಿಗೆ ಸರಬ್ಜಿತ್ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಆ ಚಿತ್ರದಲ್ಲಿ ಅವರು ರವೀಂದ್ರ ಪಂಡಿತ್ ಪಾತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ ಕ್ರೈ’ಮ್ ಪೆಟ್ರೋಲ್, ಗುಸ್ತಾಕ್ ದಿಲ್, ತುಮ್ ದೇನಾ ಸಾಥ್ ಮೇರಾ, ಸಬ್ಕಿ ಲಾಡ್ಲಿ ಬೆಬೊ, ಕುಲದೀಪಕ್ ಮತ್ತು ಭನ್ವಾರ್ ಮುಂತಾದ ಧಾರಾವಾಹಿಗಳನ್ನೂ ಮಾಡಿದ್ದಾರೆ.

ಸಿನಿ ಮತ್ತು ಟಿವಿ ಆರ್ಟಿಸ್ಟ್ಸ್ ಅಸೋಸಿಯೇಷನ್ ಸಹ ರಂಜನ್ ಸೆಹಗಲ್ ಅವರನ್ನು ನೆನಪಿಸಿಕೊಳ್ಳುವ ಮೂಲಕ ಟ್ವೀಟ್ ಮಾಡಿದ್ದು ರಂಜನ್ ಅವರ ಅತ್ಮಕ್ಕೆ ಶಾಂತಿ ಕೋರಿದೆ. ಏನೆ ಅಂದರೂ ಈ ವರ್ಷ ಬಾಲಿವುಡ್‌ಗೆ ಸರಿಯಾಗಿ ಹೋಗುತ್ತಿಲ್ಲ. ಈ ವರ್ಷ ಬಾಲಿವುಡ್ ಕಲಾವಿದರಿಗೆ ಯಾಕೊ ಬ್ಯಾ’ಡ್ ಟೈಮ್ ಶುರುವಾಗಿದೆ ಅಂತ ಹೇಳಬಹುದು.

ಅದೇ ಕಾರಣಕ್ಕಾಗಿ ರಿಷಿ ಕಪೂರ್, ಇರ್ಫಾನ್ ಖಾನ್, ಸುಶಾಂತ್ ಸಿಂಗ್ ರಜಪೂತ್, ಸಾಜಿದ್ ಖಾನ್, ಗೀತರಚನೆಕಾರ ಯೋಗೇಶ್ ಅವರನ್ನು ಬಾಲಿವುಡ್ ಕಳೆದುಕೊಂಡಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಮುಂಬೈ ಮನೆಯಲ್ಲಿ ಆ’ತ್ಮಹ’ತ್ಯೆ ಮಾಡಿಕೊಂಡಿದ್ದು, ಉಳಿದ ಕಲಾವಿದರು ಅ’ನಾರೋಗ್ಯದಿಂದ ಸಾ’ವನ್ನಪ್ಪಿದ್ದಾರೆ.


Spread the love

About Laxminews 24x7

Check Also

ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

Spread the love ಅಂಗನವಾಡಿ ನೇಮಕಾತಿ ಇನ್ನಷ್ಟು ಸರಳ ಪಾರದರ್ಶಕವಾಗಲು ಕ್ರಮಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಕಲಬುರಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ