ಯಮಕನಮರಡಿ:
ಮಹಾರಾಷ್ಟ್ರದ ಮುಂಬಯಿ ನಿಂದ ಬಂದ ಜನರನ ಪಾಸಿಟಿವ್ ಪ್ರಾಥಮಿಕ ಸಂಪರ್ಕ ಇದ್ದಂತ ಜನ ಹೊಮ ಕ್ವಾರಂಟೈನ್ ನಲ್ಲಿ ಇಡಲಾಗಿದ್ದು ಇವರ ಆರೋಗ್ಯ ಬಗ್ಗೆ ಚಿಕಿತ್ಸೆ ನೀಡಲು ಹೋದಾಗ ಪಿಡಿಒ ಹಾಗೂ ಗ್ರಾಮ ಲೆಕ್ಕಾಧಿಕಾರಿ ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಮೇಲೆ ದಬ್ಬಾಳಿಕೆ ಮಾಡಿ ಹಲ್ಲೆ ಮಾಡಿದ್ದಾರೆ.
ಗ್ರಾಮ ಪಂಚಾಯತ್ ಪಿಡಿಒ ಗ್ರಾಮ ಲೆಕ್ಕಾಧಿಕಾರಿ ಆರೋಗ್ಯ ಸಿಬ್ಬಂದಿ ಅವರು ಹೊಮ್ ಕ್ವಾರಂಟೈನ್ ನಲ್ಲಿದ್ದ ಜನರ ಗಂಟಲ ದೃವ ಪರೀಕ್ಷೆಗೆ ಒಳಪಡಿಸುವಾಗ ವಾಗ್ವಾದ ನಡೆಸಿ ಪಿಡಿಒ ಅವರ ಮೇಲೆ ಮತ್ತು ಅವರ ಸಹಪಾಟಿಗಳ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಪ್ರಕರಣ ಒಂದು ಬೆಳಕಿಗೆ ಬಂದಿದೆ.
ಬೆಳಗಾವಿ ತಾಲೂಕಿನ ಹೊಸವಂತಮುರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರನಹೂಳ ಗ್ರಾಮ ದಲ್ಲಿ ನಡೆದಿದೆ
ಈ ಕುರಿತು ಕಾಕತಿ ಪೋಲೀಸ್ ಠಾಣೆಯಲ್ಲಿ ದೂರ ದಾಖಲಾಗಿ ಒರ್ವನನ್ನು ಬಂದಿಸಿ ಎಪ್ ಐ ಆರ್ ದಾಖಲಿಸಿಕೊಂಡಿದ್ದಾರೆ ಇನ್ನುಳಿದ ಹಲ್ಲೆ ಕೊರರನ್ನು ಬಂದಿಸಲು ಕಾರ್ಯಾಚರಣೆ ನಡೆಸಿದ್ದಾರೆ .