Breaking News

ಚಿಂಚೋಳಿ | ನಾಮ ಫಲಕವಿಲ್ಲದೇ ಬಸ್ ಸಂಚಾರ: ಚಾಲಕನ ಉಡಾಫೆ ಉತ್ತರ

Spread the love

ಚಿಂಚೋಳಿ: ನಾಮಫಲಕವಿಲ್ಲದೇ ಬಸ್ ನಿಲ್ದಾಣಕ್ಕೆ ಬಂದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ ನಾಮಫಲಕ ಏಕಿಲ್ಲ ಎಂದು ಕೇಳಿದ್ದಕ್ಕೆ

ಚಿಂಚೋಳಿ | ನಾಮ ಫಲಕವಿಲ್ಲದೇ ಬಸ್ ಸಂಚಾರ: ಚಾಲಕನ ಉಡಾಫೆ ಉತ್ತರ

ಬಸ್ ಚಾಲಕ ನಿನಗ್ಯಾಕೇ ಬೇಕು ಎಂದು ಪ್ರಶ್ನೆ ಹಾಕಿ ಉಡಾಫೆಯಿಂದ ವರ್ತಿಸಿದ ಘಟನೆ ತಾಲ್ಲೂಕಿನ ಸುಲೇಪೇಟ ಬಸ್ ನಿಲ್ದಾಣದಲ್ಲಿ ಮಂಗಳವಾರ ಸಂಜೆ ನಡೆದಿದೆ.


Spread the love

About Laxminews 24x7

Check Also

ಪ್ರೀತಿಸಿ ಮದುವೆ – ಲಾಡ್ಜ್‌ನಲ್ಲಿ ಹೆಂಡತಿಯನ್ನು ಉಸಿರುಗಟ್ಟಿಸಿ ಕೊಂದು ಗಂಡ ಪರಾರಿ

Spread the loveಚಿಕ್ಕಬಳ್ಳಾಪುರ: ಪತ್ನಿಯನ್ನು ಲಾಡ್ಜ್‌ಗೆ  ಕರೆದುಕೊಂಡು ಬಂದ ಪತಿ, ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ