Breaking News

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಶ್ರೀ ಪಿ.ಕೃಷ್ಣೇಗೌಡರ ಹುಟ್ಟು ಹಬ್ಬದ ನಿಮಿತ್ಯವಾಗಿ ಶಿಂಧಿಕುರಬೇಟ ಗ್ರಾಮದ ಸರಕಾರಿ ಆಸ್ಪತ್ರೆಯ ಅವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ

Spread the love

ಘಟಪ್ರಭಾ :ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯಾಧ್ಯಕ್ಷರಾದ ಶ್ರೀ ಪಿ.ಕೃಷ್ಣೇಗೌಡರ ಮತ್ತು ಘಟಪ್ರಭಾ ಗ್ರಾಮ ಘಟಕ ಅಧ್ಯಕ್ಷರಾದ ಬಸವರಾಜ. ಹುಬ್ಬಳ್ಳಿ ಹಾಗೂ ಅರಬಾಂವಿ ಅಧ್ಯಕ್ಷರಾದ ಆನಂದ.ಪೂಜೇರಿ ಇವರ ಹುಟ್ಟು ಹಬ್ಬದ ನಿಮಿತ್ಯವಾಗಿ ಶಿಂಧಿಕುರಬೇಟ ಗ್ರಾಮದ ಸರಕಾರಿ ಆಸ್ಪತ್ರೆಯ ಅವರಣದಲ್ಲಿ ಸಸಿ ನಡುವ ಕಾರ್ಯಕ್ರಮ ಮತ್ತು ರೋಗಿಗಳಿಗೆ ಹಾಲು ಬಿಸ್ಕೆಟ್ ಹಂಚಲಾಯಿತ್ತು. ಈ ಸಂದರ್ಭದಲ್ಲಿ ಮುಖ್ಯ ವೈದ್ಯಾಧಿಕಾರಿ ಪ್ರವೀಣ,ಕರಗಾಂವಿ ಗೋಕಾಕ ತಾಲೂಕಾಧ್ಯಕ್ಷರು ಸಂತೋಷ. ಕಂಡ್ರಿ,ತಾಲೂಕಾಉಪಾಧ್ಯಕ್ಷರು ಮಾರುತಿ.ಚೌಕಾಶಿ ಶಿಂಧಿಕುರಬೇಟ ಗ್ರಾಮದ ಅಧ್ಯಕ್ಷರು ಭೀಮಶಿ,ಬೆಳಗಲಿ.ಇಮ್ರಾನ್, ಜಕಾತಿ.ನಾರಾಯಣ, ಜಡಕಿನ.ಹರೀಶ,ಲಕ್ಕುಂಡಿ.ದುರ್ಗಪ್ಪಾ,ಬಂಡಿವಡ್ಡರ.ಸತೀಶ,ಕೋಳಿ. ಮಾದೇವ,ಜಗದಾಳೆ.ವಿಠ್ಠಲ. ರವಿ. ಲಕ್ಕಪ್ಪಾ,ಗುರ್ಜಾಪಗೋಳ.ಮಾನಿಂಗ ಇನ್ನಿತರು ಉಪಸ್ಥಿತರಿದ್ದರು


Spread the love

About Laxminews 24x7

Check Also

ಡಿಸೆಂಬರ 31 ಒಳಗಾಗಿ ಬೆಳಗಾವಿ ಜಿಲ್ಲೆ ವಿಭಜಿಸಿ,.

Spread the love ಡಿಸೆಂಬರ 31 ಒಳಗಾಗಿ ಬೆಳಗಾವಿ ಜಿಲ್ಲೆ ವಿಭಜಿಸಿ,. ಚಿಕ್ಕೋಡಿ: ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಡಿಸೆಂಬ‌ರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ