Breaking News

ಐನಾಪುರದ ಶ್ರೀ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ಟಗರು ಕಾದಾಟ ನೆರವೇರಿತು ಇದರಲ್ಲಿ ಗೋಕಾಕ್ ತಾಲೂಕಿನ ಮೂಡಲಗಿ ಗ್ರಾಮದ ಅಜ್ಜಪ್ಪ ಸನದಿ ಇವರ ಟಗರು ಪ್ರಥಮ ಸ್ಥಾನ ಪಡೆದುಕೊಂಡಿತು.

Spread the love

ಐನಾಪುರದ ಶ್ರೀ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ಟಗರು ಕಾದಾಟ ನೆರವೇರಿತು ಇದರಲ್ಲಿ ಗೋಕಾಕ್ ತಾಲೂಕಿನ ಮೂಡಲಗಿ ಗ್ರಾಮದ ಅಜ್ಜಪ್ಪ ಸನದಿ ಇವರ ಟಗರು ಪ್ರಥಮ ಸ್ಥಾನ ಪಡೆದುಕೊಂಡಿತು.
ಶನಿವಾರ ಸಂಜೆ ಐನಾಪುರದಲ್ಲಿ ಟಗರು ಕಾದಾಟದ ದ್ವಿತೀಯ ಸ್ಥಾನ ಸಿದ್ದಪ್ಪ ತೆಲಿ, ಅಜ್ಜಪ್ಪಾ ನೀಲಜಗಿ, ಈ ಸ್ಪರ್ಧೆಗಳು ಲಕ್ಷ್ಮೀದೇವಿ ಬ್ಯಾಕೋಡ ಮುಖಾಂತರ ಆರು ಟಗರುಗಳು ಕಾದಾಟದಲ್ಲಿ ಸ್ಪರ್ಧಿಸಿದವು.
ಸಮಾರಂಭದ ಭಾವನ ಸಾನಿಧ್ಯ ಶ್ರೀ ಅಭಿನವ ಶ್ರೀ ನಾಗಲಿಂಗ ಮಹಾಸ್ವಾಮಿಜಿ
ಶ್ರೀ ಮಠ ಚಿಕ್ಕುಬಿ, ಹಾಗೂ ಐನಾಪುರದ ಗುರುದೇವ ಆಶ್ರಮದ ಬಸವೇಶ್ವರ ಮಹಾಸ್ವಾಮಿಜಿ ವಹಿಸಿದರು.
ಅಧ್ಯಕ್ಷತೆ ಪ್ರಗತಿಪರ ರೈತ ಗುಂಡು ಖವಟಕೋಪ್, ತಾತ್ಯಾಸಾಹೇಬ್ ಕೊರಬು, ಗೋಪಾಲ ಮಾನಗಾವೆ, ರಾಮು ಸೌದತ್ತಿ, ಜಾತ್ರಾ ಕಮಿಟಿ ಅಧ್ಯಕ್ಷ ದಾದಾ ಜಂತನವರ,
ಅಣ್ಣಸಾಹೇಬ್ ಡುಗುನವರ್, ನ್ಯಾಯವಾದಿ ಸಂಜಯ ಕುಚನೂರೆ, ಸಂತೋಷ್ ಪಾಟೀಲ್ ಸಂತೋಷ ಪಾಟೀಲ್, ಕುಮಾರ್ ಅಪರಾಜ್, ವಿಶ್ವನಾಥ್ ನಾಮದಾರ್, ಭರತೇಶ್ ತೇರದಾಳೆ ಸೇರಿದಂತೆ ಅನೇಕರು ಇದ್ದರು.
ಯಶಸ್ವಿ ಸ್ಪರ್ಧಕರಿಗೆ ಪ್ರಥಮ ಮತ್ತು ದ್ವಿತೀಯ ಬಹುಮಾನ ಮುರ್ಸಿದ್ದ ಕಠಾರೆ-7, ಸಾವಿರ ಮತ್ತು 5ಸಾವಿರ ಬಹುಮಾನ ನೀಡಿದರು, ತೃತಿಯ ಹಾಗೂ ಚತುರ್ಥ ಬಹುಮಾನ ರಮೇಶ್ ನಾಯಿಕ ಇವರು ನೀಡಿದರು.
ನಾಗಲಿಂಗ ಸ್ವಾಮೀಜಿ ಆಶೀರ್ವಚನ ನೀಡುವಾಗ ಐನಾಪುರ ಜಾತ್ರೆ ಇದೊಂದು ಆಯಾಷಿಕ ಜಾತ್ರೆ, ಇಲ್ಲಿಗೆ ಕೃಷಿ, ಪ್ರದರ್ಶನ, ವಿವಿಧ ಶರತುಗಳು ಏರ್ಪಡಿಸಿ ಗ್ರಾಮೀಣ ಭಾಗದ ಸ್ವಭಗ ವನ್ನು ಹೆಚ್ಚಿಸುತ್ತಿದೆ ಎಂದರು.

Spread the love

About Laxminews 24x7

Check Also

ಚಿನ್ನಸ್ವಾಮಿಯಲ್ಲಿ ಐಪಿಎಲ್ ಪಂದ್ಯ ಆಯೋಜನೆಗೆ ಸರ್ಕಾರ ಗ್ರೀನ್ ಸಿಗ್ನಲ್

Spread the love ಬೆಂಗಳೂರು: ಕಾಲ್ತುಳಿತ ದುರಂತ ಸಂಭವಿಸಿದ ಏಳು ತಿಂಗಳ ಬಳಿಕ ಆರ್​​ಸಿಬಿ ಅಭಿಮಾನಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ