ಬೆಳಗಾವಿ ಜಿಲ್ಲೆಯ ಖಾನಾಪುರ ಮತ ಕ್ಷೇತ್ರದ ಮಾಜಿ ಶಾಸಕಿ ಅಂಜಲಿ ತಾಯಿ ನಿಂಬಾಳ್ಕರ್
ಗೋವಾ to ದೆಹಲಿ ವಿಮಾನ ಪ್ರಯಾಣ ಮಾಡುವಾಗ ಮಧ್ಯ ವಿಮಾನದಲ್ಲಿ ಹೊರದೇಶದ ಒಬ್ಬ ಯುವತಿಗೆ ಆರೋಗ್ಯ ತುಂಬಾ ವಿಪರೀತವಾಗಿ ಕೆಟ್ಟಿತು. ಆ ಮಹಿಳೆಗೆ ಸುಮಾರು ಒಂದೂವರೆ ಗಂಟೆಯ ವರೆಗೂ ಚಿಕಿತ್ಸೆ ಜೊತೆಗೆ ಆರೈಕೆ ಕೂಡ ಮಾಡಿ ವಿಮಾನದ ಎಲ್ಲ ಪ್ರಯಾಣಿಕರಿಗೂ ಮೇಚಿಗೆಗೆ ಪಾತ್ರವಾಗಿ ಮಾನವೀಯತೆ ಮೆರೆದಿದ್ದಾರೆ…
ಮಾಜಿ ಶಾಸಕರು ಅಂಜಲಿ ತಾಯಿ ನಿಂಬಾಳ್ಕರ್ ಅವರ ನಿಸ್ವಾರ್ಥ ಸೇವೆಗೆ ನಿಜವಾಗಿಯೂ ನಮ್ಮ ಜಿಲ್ಲೆಯ ಪರವಾಗಿ ಹ್ಯಾಟ್ಸ್ ಆಫ್
(ನಮ್ಮ ಬೆಳಗಾವಿಯ ಹೆಣ್ಣು ಮಗಳು)
Laxmi News 24×7