ಬೆಂಗಳೂರು: ಖ್ಯಾತ ನಟನೊಬ್ಬ ರೈಲ್ವೆ ನಿಲ್ದಾಣದಲ್ಲಿ ಜನಸಾಮಾನ್ಯರಂತೆ ತನ್ನ ರೈಲಿಗಾಗಿ ಕಾಯುತ್ತಿರುವ ವಿಡಿಯೋ ವೈರಲ್ ಆಗಿದೆ.

ಖ್ಯಾತ ನಟ ಕೇರಳದ ಎರ್ನಾಕುಲಂ ರೈಲು ನಿಲ್ದಾಣದಲ್ಲಿ ಸಾಮಾನ್ಯ ವ್ಯಕ್ತಿಯಂತೆ ರೈಲಿಗಾಗಿ ಕಾಯುತ್ತಾ ಕುಳಿತಿರುವ ವಿಡಿಯೋ ವೈರಲ್ ಆಗಿದೆ.
ತನ್ನ ಮುಖದ ಮೇಲೆ ಮಾಸ್ಕ್ ಹಾಕಿದ್ದರಿಂದ ಹತ್ತಿರದಲ್ಲಿದ್ದ ಜನರಿಗೆ ಚಿಕ್ಕ ಸುಳಿವು ಸಿಗದಂತೆ ಕುಳಿತಿದ್ದ ನಟನನ್ನು ಜನರೂ ಗುರುತಿಸುವಲ್ಲಿ ವಿಫಲರಾಗಿದ್ದಾರೆ.
Laxmi News 24×7