Breaking News

ಸಂವಿಧಾನ ಸಮರ್ಪಕ ದಿನದಂದು ಗೃಹದಳ ಇಲಾಖೆ ಯಿಂದ ಗೌರವ ಪ್ರತಿಜ್ಞೆ .

Spread the love

ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌ಗೆ ಆಗ್ರಹ.

 

 

ಬೆಳಗಾವಿ ಜಿಲ್ಲಾ ಗೃಹ ರಕ್ಷಣಾ ದಳದಿಂದ ಸಂವಿಧಾನ ಪ್ರತಿಜ್ಞೆ ಶಪತ ಗೌರವ ಅರ್ಪಣೆ,

ನವೆಂಬರ್ ೨೬ ರಂದು ಭಾರತ‌ ದೇಶಕ್ಕೆ ಡಾ ಬೀ ಆರ್ ಅಂಬೇಡ್ಕರ್ ಅವರು ಸಂವಿಧಾನ ಅರ್ಪಣೆ ಮಾಡಿ ದೇಶದ ಪ್ರಜಾಪ್ರಭುತ್ವ ಭದ್ರತೆ ಹಾಗೂ ಕಾನೂನಿನ ಚೌಕಟ್ಟಿನ ಮಹತ್ವ ಮತ್ತು ಸಮರ್ಪಕ ಸಮಾನತೆಯ ಬಗ್ಗೆ ಬರೆದಿಟ್ಟ ಸಂವಿಧಾನವನ್ನು ದೇಶಕ್ಕೆ ಸಮರ್ಪಿಸಿ ಇಂದು ಮಾಹಾನಿಯ ಗೌರವಾನಿತ್ಯ ಅವರ ಕೈಗೆ ಹಸ್ಥಾಂತರಿಸಿದ‌ ದಿನ ಒಂದು ರಾಷ್ಟ್ರೀಯ ಕಾನೂನು ದಿನ ಎಂದು ಆಚರಿಸಲಾಗುತ್ತಿದೆ,

 

 

ಈ ಕಾರಣ ಕಾನೂನು ಚೌಕಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರು ಗೃಹ ರಕ್ಷಣಾ ದಳದ ಜಿಲ್ಲಾ ಅದ್ಯಕ್ಷಕರು ಮತ್ತು ಸಿಬ್ಬಂದಿ ‌ವರ್ಗದವರು ಸೇರಿ ಇಂದು ಕಾನೂನು ಸಮರ್ಪಕ ದಿನವೆಂದು ಪ್ರತಿಜ್ಞೆ ‌ಮಾಡಿ ಗೌರವ ಅರ್ಪಿಸಿದರು,

ಕಾನೂನು ರಕ್ಷಣೆ ನಮ್ಮ ರಕ್ಷಣೆ ನಮ್ಮ ರಕ್ಷಣೆ ದೇಶದ ರಕ್ಷಣೆ ಇದೇ ಸಂವಿಧಾನ ದಿನ ಒಂದು ಕೊಡುಗೆ ಇದನ್ನು ನಾವೆಲ್ಲರೂ ಪಾಲನೆ ಮಾಡಬೇಕು ದೇಶದ ಘಟನೆ ಹೇಚ್ಚಿಸಲು ನಮ್ಮ ಸಂವಿಧಾನ ಬದ್ದವಾಗಿ ನಾವು ಕಾರ್ಯ ನಿರ್ವಹಣೆ ಮಾಡಬೇಕೆಂದು ಪ್ರತಿಜ್ಞೆ ಮಾಡಿದರು,

ಜಿಲ್ಲಾ ಕಮಾಂಡಂಟ್ ಡಾ ಕೀರಣ ಆರ್ ನಾಯಿಕ್ ,ಬಿ ಹಂಡಗಿ ಕಮಲಾಬಾಯಿ,ಬಿ ಮೇಳವಂಕಿ,ಆರ್ ಪುರುಶಟ್ಟಿ,ಎ‌ ಗಾಳಿಮಟ್ಟ, ಸೇರಿದಂತೆ ಹೂಮ್ ಗಾರ್ಡ ಸಿಬಂದಿವರ್ಗದವರು ಉಪಸ್ಥಿತರಿದ್ದರು,

 

ಆರೋಗ್ಯ ಇಲಾಖೆ ಅಧಿಕಾರಿಯ ಕಾ ಮ ಪುರಾಣ..?

 


Spread the love

About Laxminews 24x7

Check Also

ಹಾವೇರಿ ನಗರದ ಮುಸ್ಲಿಂ ಕುಟುಂಬಗಳು ಗಣೇಶ ಮೂರ್ತಿ ಕೊರಳಿಗೆ ಹಾಕಲು ಆಕರ್ಷಕ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಿವೆ.

Spread the love ಹಾವೇರಿ ನಗರದ ಮುಸ್ಲಿಂ ಕುಟುಂಬಗಳು ಗಣೇಶ ಮೂರ್ತಿ ಕೊರಳಿಗೆ ಹಾಕಲು ಆಕರ್ಷಕ ಏಲಕ್ಕಿ ಮಾಲೆಗಳನ್ನು ತಯಾರಿಸುತ್ತಿವೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ