ದೇವನಹಳ್ಳಿ :ಪುರಸಭೆ ಸದಸ್ಯನ ಕಿರುಕುಳದಿಂದ ದ್ವಿತೀಯ ದರ್ಜೆ ನೌಕರ ಸಾವು ಆರೋಪ.
ಪುರಸಭೆ ಸದಸ್ಯನ ಒತ್ತಡಕ್ಕೆ ಸಿಲುಕಿ ಮೃತಪಟ್ಟಿರುವ ಆರೋಪ.
ಮೃತ ದ್ವಿತೀಯ ದರ್ಜೆ ಸಹಾಯಕನ ಶವ ಪುರಸಭೆ ಬಾಗಿಲಿನಲ್ಲಿಟ್ಟು ಪ್ರತಿಭಟನೆ.
ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ ಪುರಸಭೆ ಮುಂದೆ ಪ್ರತಿಭಟನೆ.
ಪುರಸಭೆ ದ್ವಿತೀಯ ದರ್ಜೆ ನೌಕರ ಪವನ್ ಜೋಷಿ (38) ಬ್ರೈನ್ ಸ್ಟ್ರೋಕ್ ಹಾಗಿ ಸಾವು.
ಪುರಸಭೆ ಸದಸ್ಯ ಹನಿಪುಲ್ಲಾ ಕಿರುಕುಳಕ್ಕೆ ನೊಂದು ಸಾವು ಆರೋಪ.
ಮೃತ ಪವನ್ ಜೋಷಿ ಶವವನ್ನ ಪುರಸಭೆ ಬಾಗಿಲಿನಲ್ಲಿಟ್ಟು ಕುಟುಂಬಸ್ಥರ ಹಾಗೂ ಸಂಬಂಧಿಕರ ಆಕ್ರೋಶ.
ಪುರಸಭೆ ಸದಸ್ಯ ಹನಿಪುಲ್ಲಾ ಪೋಟೊಗೆ ಚಪ್ಪಳಿಯಲ್ಲಿ ಹೊಡೆದು ಜನರ ಆಕ್ರೋಶ.
ಪುರಸಭೆ ಅಧಿಕಾರಿ ಪವನ್ ಜೋಷಿಗೆ ಅಕ್ರಮ ಖಾತೆಗಳನ್ನ ಮಾಡುವಂತೆ ಪುರಸಭೆ ಸದಸ್ಯನ ನಿರಂತರ ಒತ್ತಡ ಆರೋಪ.
ಹನಿಪುಲ್ಲಾ ವಿರುದ್ದ ಎಪ್.ಐ.ಆರ್ ಮಾಡೋವರೆಗೂ ಮೃತದೇಹ ಪುರಸಭೆ ಬಾಗಿಲಿನಿಂದ ತೆಗೆಯೋದಿಲ್ಲ ಅಂತಾ ಕುಟುಂಬಸ್ಥರ ಪಟ್ಟು.
ಪುರಸಭೆ ಬಾಗಿಲಿನಲ್ಲಿ ಮೃತದೇಹ ವಿಟ್ಟಿರೋ ಕಾರಣ ಹೊರಗಡೆ ಅಧಿಕಾರಿಗಳು ಬರಲಾಗದೇ ದಿಗ್ಬಂಧನ.
ವಿಜಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.
ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣ