ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.
ಮನ ಬಂದಂತೆ ಕೇಬಲ್ ವೈಯರ್ ನಿಂದ ಹೊಡೆದು ಅವರ ಮನೆ ಯಲ್ಲಿ ಕುಡಿ ಹಾಕಿದ್ದು.
ಬಸಪ್ಪ ನ ಹೆಂಡತಿಯನ್ನು ಬೀದಿಗೆ ತಂದು ಮನಸಿಗೆ ಬಂದ ಹಾಗೆ ಆಕೆ ಯನ್ನು ಎಳದಾಡಿ ತಲೆ ಕೆಳಗೆ ಮಾಡಿ ಅವಮಾನಿಸಿ ಹೊಡೆದ್ದರು.
ಲಕ್ಷ್ಮಣ ಎಂಬಾತನಿಂದ ಹಲ್ಲೆ ನಡೆಸಲಾಗಿದೆ.ಬಸಪ್ಪ ನ ಕುಟುಂಬ ಬಿಡಸಲು ಬಂದ ವ್ಯಕ್ತಿ ಗಳ ಮೇಲೆ ಕೂಡ ಹಲ್ಲೆ ಮಾಡಿದ ಲಕ್ಷ್ಮಣ ಮತ್ತು ಅವನ ಗ್ಯಾಗ್.
ಹಲ್ಲೆ ಗೋಳದ್ದವರು ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟಪ್ರಭಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೊರು ದಾಖಲು.