Breaking News

ಬೆಳಗಾವಿ ಸ್ವರೂಪ ನರ್ತಕಿ ಚಿತ್ರಮಂದಿರದಲ್ಲಿ ಮರಣೋತ್ತರ ಅಂಗಾಂಗ ದಾನದ ಕುರಿತು ಜಾಗೃತಿ ಫಲಕ… ರೋಟರಿ ಡಿಸ್ಟ್ರಿಕ್ಸ್ 3170ನ ವತಿಯಿಂದ ಜಾಗೃತಿ…

Spread the love

ಬೆಳಗಾವಿ ಸ್ವರೂಪ ನರ್ತಕಿ ಚಿತ್ರಮಂದಿರದಲ್ಲಿ ಮರಣೋತ್ತರ ಅಂಗಾಂಗ ದಾನದ ಕುರಿತು ಜಾಗೃತಿ ಫಲಕ…
ರೋಟರಿ ಡಿಸ್ಟ್ರಿಕ್ಸ್ 3170ನ ವತಿಯಿಂದ ಜಾಗೃತಿ…
ಬೆಳಗಾವಿ ಸ್ವರೂಪ ನರ್ತಕಿ ಚಿತ್ರಮಂದಿರದಲ್ಲಿ ರೋಟರಿ ಡಿಸ್ಟ್ರಿಕ್ಸ್ 3170ನ ವತಿಯಿಂದ ಮರಣೋತ್ತರ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುವ ಫಲಕವನ್ನು ಅಳವಡಿಸಲಾಯಿತು. ಮರಣೋತ್ತರ ಅಂಗಾಂಗ ದಾನವು ಮಹತ್ವದ ಕಾರ್ಯವಾಗಿದೆ. ಈ ಹಿನ್ನೆಲೆ ಮರಣೋತ್ತರ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸಲು ರೋಟರಿ ಡಿಸ್ಟ್ರಿಕ್ಸ್ 3170ನ ವತಿಯಿಂದ ಬೆಳಗಾವಿ ಸ್ವರೂಪ ನರ್ತಕಿ ಚಿತ್ರಮಂದಿರದಲ್ಲಿ ಫಲಕವನ್ನು ಅಳವಡಿಸಲಾಗಿದೆ. ಈ ಫಲಕದಲ್ಲಿ QR ಕೋಡ್ ಅನ್ನು ಅಳವಡಿಸಲಾಗಿದ್ದು, ಇದು ಅಂಗಾಂಗ ದಾನದ ಕುರಿತು ಮಾಹಿತಿಯನ್ನು ನೀಡಲಿದೆ.
ಈ ಸಂದರ್ಭದಲ್ಲಿ ರೋಟೆರಿಯನ್ ಅವಿನಾಶ್ ಪೋತದಾರ, ಇ-ಕ್ಲಬ್ ಅಧ್ಯಕ್ಷೆ ರೋಟೆರಿಯನ್ ಲಕ್ಷ್ಮೀ ಮುತಾಲಿಕ್, ರೂಪಾ ಪೋತದಾರ, ಕವೀತಾ ಕಣಗಣ್ಣಿ, ರೋಟೆರಿಯನ್ ಪಕ್ರಾಶ ಮಿರ್ಜಿ, ವಿಜಯ ಭಾಗವತ್, ರೋಟೆರಿಯನ್ ನರಸಿಂಹ ಜೋಷಿ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ದರು.

Spread the love

About Laxminews 24x7

Check Also

ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ

Spread the love ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ