Breaking News

Daily Archives: ಜನವರಿ 1, 2022

ವಾಹನಕ್ಕೆ 100, 200 ರೂಪಾಯಿಯ ಪೆಟ್ರೋಲ್ ಹಾಕಿಸ್ತೀರಾ? ಹಾಗಿದ್ರೆ ನೀವು ಮೋಸ ಹೋಗಿದ್ದೀರಾ!

ಪೆಟ್ರೋಲ್ (Petrol) ಮತ್ತು ಡೀಸೆಲ್ (Diesel) ಬೆಲೆಗಳು (Price) ಗಗನ ಮುಟ್ಟುತ್ತಿದ್ದು, ಕೆಲವರಂತೂ ಈ ಸಮಯದಲ್ಲಿ ಎಲೆಕ್ಟ್ರಿಕ್​ ವಾಹನದತ್ತ (Electric Vehicle) ಚಿತ್ತ ಹರಿಸಿದ್ದಾರೆ. ಇನ್ನು ಕೆಲವರು ಇಂಧನ ಬಳಕೆಯ ವಾಹನವನ್ನೇ ಬಳಸುತ್ತಿದ್ದಾರೆ. ಬೈಕ್ (Bike)​, ಸ್ಕೂಟರ್​ಗಳಿಗೆ (Scooter) ಪೆಟ್ರೋಲ್ ಅವಶ್ಯಕ. ಹೀಗಾಗಿ ಪೆಟ್ರೋಲ್​ಗೆಂದು ಪಂಪ್​​ಗೆ ತೆರಳಿ ಇಂಧನ ಹಾಕಿಸಿಕೊಳ್ಳುತ್ತೇವೆ. ಆದರೆ ಪೆಟ್ರೋಲ್​ ಪಂಪ್​ನಲ್ಲಿ ಕೆಲವೊಮ್ಮೆ ಗ್ರಾಹಕರನಿಗೆ ತಿಳಿಯದೇ ಮೋಸ (Cheating) ನಡೆದು ಹೋಗುತ್ತದೆ. ಹಾಗಾಗಿ ಇಂತಹ ವಂಚನೆಗೆ ಬಳಿಯಾಗುವ …

Read More »

ತುಮಕೂರಿನ ದಲಿತರ ಮನೆಗೆ ನುಗ್ಗಿ ಹಣೆಗೆ ಸಿಂಧೂರ ಯಾಕೆ ಇಟ್ಟಿಲ್ಲ? ಕ್ರಿಸ್​ಮಸ್​ ಪ್ರಾರ್ಥನೆ ಯಾಕೆ ಮಾಡುತ್ತೀರ? ಎಂದು ಪ್ರಶ್ನಿಸಿದ ಬಜರಂಗದಳದವರಿಗೆ ತಿರುಗೇಟು ನೀಡಿರುವ ಮಹಿಳೆ

ತುಮಕೂರಿನ ದಲಿತರ ಮನೆಗೆ ನುಗ್ಗಿ ಹಣೆಗೆ ಸಿಂಧೂರ ಯಾಕೆ ಇಟ್ಟಿಲ್ಲ? ಕ್ರಿಸ್​ಮಸ್​ ಪ್ರಾರ್ಥನೆ ಯಾಕೆ ಮಾಡುತ್ತೀರ? ಎಂದು ಪ್ರಶ್ನಿಸಿದ ಬಜರಂಗದಳದವರಿಗೆ ತಿರುಗೇಟು ನೀಡಿರುವ ಮಹಿಳೆಯರು ನಾವು ಮಾಂಗಲ್ಯ ಬೇಕಾದರೂ ಬಿಚ್ಚಿಡುತ್ತೇವೆ ಅದನ್ನು ಕೇಳಲು ನೀವು ಯಾರು? ಎಂದು ದಬಾಯಿಸಿದ್ದಾರೆ. ಬೆಂಗಳೂರು: ತುಮಕೂರಿನಲ್ಲಿ ಕ್ರಿಸ್‌ಮಸ್ ಆಚರಣೆಯನ್ನು ಪ್ರಶ್ನಿಸಿ ಗಲಾಟೆ ಮಾಡಿದ ಬಲಪಂಥೀಯರ ವಿರುದ್ಧ ಮಹಿಳೆಯರ ಗುಂಪು ಸಿಡಿದೆದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಿಂದುತ್ವವಾದಿಗಳು ಎಂದು ಹೇಳಿಕೊಂಡು ಬಂದ ಗುಂಪೊಂದು …

Read More »

ಭಾನುವಾರ ಬೆಳಗಾವಿಯಲ್ಲಿ ಕರೆಂಟ್ ಇರೋದಿಲ್ಲ….

ಬೆಳಗಾವಿಯಲ್ಲಿ ಕರೆಂಟ್ ಇರೋದಿಲ್ಲ…. ಬೆಳಗಾವಿ- ತುರ್ತು ದುರಸ್ಥಿ ಕಾರ್ಯದ ಹಿನ್ನಲೆಯಲ್ಲಿ ಬೆಳಗಾವಿ ಮಹಾನಗರ ಶೇ 75 ರಷ್ಟು ಪ್ರದೇಶದಲ್ಲಿ ಹೊಸ ವರ್ಷದ ಎರಡನೇಯ ದಿನವೇ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕರೆಂಟ್ ಇರೋದಿಲ್ಲ ಎಂದು ಹೆಸ್ಕಾಮ್ ಪ್ರಕಟನೆ ಹೊರಡಿಸಿದೆ ಹೊಸ ವರ್ಷದ ಎರಡನೇಯ ದಿನವಾದ ಭಾನುವಾರ ಈ ಕೆಳಕಂಡ ಪ್ರದೇಶಗಳಲ್ಲಿ ಕರೆಂಟ್ ಇರೋದಿಲ್ಲ. ಕಾಂಟೋನ್ಮೆಂಟ್ ಏರಿಯಾ, ನಾನಾವಾಡಿ, ಪಾಟೀಲ ಗಲ್ಲಿ ಹಿಂದವಾಡಿ ತಿಳಕವಾಡಿ ಶಹಾಪೂರ ಎಸ್ ವಿ …

Read More »