ಬೆಳಗಾವಿ ದಕ್ಷಿಣ ವಿಧಾನಸಭಾ ಮತಕ್ಷೇತ್ರದ ಯಳ್ಳೂರ ಧಾಮನೆ, ಮಚ್ಚೆ, ಪೀರಣವಾಡಿ,ಮಜಗಾಂವ ಸೇರಿದಂತೆ ವಿವಿಧ ನಗರ ಬಡಾವಣೆಗಳಲ್ಲಿ ಇಂದು ಲೋಕಸಭಾ ಉಪಚುನಾವಣಾ ಪ್ರಚಾರ ನಡೆಸಿ, ಮತಯಾಚಿಸಲಾಯಿತು.
ಇದೆ ಸಂದರ್ಭದಲ್ಲಿ ಶಿವಾಜಿ ಮಹಾರಾಜ, ಡಾ.ಬಿ.ಆರ್.ಅಂಬೇಡ್ಕರ್, ಸಂಗೋಳಿ ರಾಯಣ್ಣ ಪ್ರತಿಮೆಗಳಿಗೆ ಹೂವು ಮಾಲೆ ಹಾಕಿ ಗೌರವಿಸಲಾಯಿತು ಮತ್ತು ಪೀರಣವಾಡಿ ದರ್ಗಾಗೆ ಭೆಟ್ಟಿ ನೀಡಿ ದರ್ಶನ ಪಡೆಯಲಾಯಿತು.
“ಕೇವಲ ಮಾತನಾಡುವುದರಿಂದ ರಾಮರಾಜ್ಯ ನಿರ್ಮಾಣವಾಗುವುದಿಲ್ಲ. ಪ್ರತಿ ಹಳ್ಳಿಗಳ ಅಭಿವೃದ್ಧಿಯಾದಾಗ ಮಾತ್ರ ರಾಮರಾಜ್ಯ ನಿರ್ಮಾಣವಾಗಲು ಸಾಧ್ಯ. ಸಂಸದರು ಪ್ರತಿ ಹಳ್ಳಿಗೂ ಭೇಟಿ ನೀಡಿ, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು. ನಾನು ಆಯ್ಕೆಯಾದರೇ ಈ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ”
Laxmi News 24×7