ಹೊಸ ವರ್ಷ ಮೊದಲ ದಿನವೇ ಪತ್ನಿಯ ಕೊoಲೆe ಮಾಡಿದ ಪತಿ
ಹೊಸ ವರ್ಷ ಮೊದಲ ದಿನವೇ ಪತ್ನಿಯ ಕತ್ತು ಹಿಚುಕಿ ಪತಿ ಕೊ*ಲೆ ಮಾಡಿರುವ ಘಟನೆ
ನಡೆದಿದೆ.
ಹುಬ್ಬಳ್ಳಿ ನವಆನಂದನಗರದಲ್ಲಿ ಇಂದು ಬೆಳಿಗ್ಗೆ ಬೆಳಿಗ್ಗೆ ಕುಟುಂಬ ಕಲಹದಿಂದ ಪತಿ ಮೆಹಬೂಬ್ ತನಿಬಂದ್ ತನ್ನ ಪತ್ನಿ ಅಂಜುಮ ಎಂಬ ಮಹಿಳೆಯನ್ನು ಕ*ತ್ತು ಹಿಸುಕಿ ಕೊಲೆe ಮಾಡಿದ್ದಾನೆ.
ಕಳೆದ ಒಂದು ತಿಂಗಳ ಹಿಂದೆಯಷ್ಟೇ ಬಾಡಿಗೆ ಮನೆಗೆ ಬಂದಿದ್ದ ದಂಪತಿ. ದಿನನಿತ್ಯ ಇಬ್ಬರ ನಡುವೆ ನಡೆಯುತ್ತಿದ್ದ ಜಗಳವಾಡುತ್ತಿದ್ದರು ಎಂದು ತಿಳಿದು ಬಂದಿದ್ದು. ಇಂದು ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಬಿಟಿನೀಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದು. ಈ ಕುರಿತು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7